ಹರಪನಹಳ್ಳಿ: ಇಲ್ಲಿಯ ಉಪ್ಪಾರಗೇರಿ ಮಹರ್ಷಿ ಭಗೀರಥರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಗುರುವಾರ ಅದ್ದೂರಿಯಾಗಿ ಜರುಗಿತು.

ಪುರ ಪ್ರವೇಶಿಸಿದ ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದ ಸ್ವಾಮೀಜಿ ಅವರ ಮೆರವಣಿಗೆ ಹಿರೆಕೆರೆ ವೃತ್ತದಿಂದ ಆರಂಭವಾಗಿ ಉಪ್ಪಾರಗೇರಿಯ ದೇವಸ್ಥಾನ ತಲುಪಿತು. ಕೆಳಗಿನ ಉಪ್ಪಾರಗೇರಿಯಲ್ಲಿ ಜರುಗಿದ ಸಮಾರಂಭದಲ್ಲಿ ಪುರುಷೋತ್ತಮಾನಂದ ಸ್ವಾಮೀಜಿ ಮಾತನಾಡಿ, ಪ್ರತಿ ಕುಟುಂಬಗಳು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮಾಜವನ್ನು ಜಾಗೃತರನ್ನಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಮುಖಂಡರಾದ ಎಂ.ಎಸ್.ಲೋಕೇಶ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶಬಾಬು, ಮಾಜಿ ಉಪಮೇಯರ್ ಮಂಜುಳಾ, ಉದ್ಯಮಿ ತಿರುಪತಿ, ಎಂ.ಬಿ.ಯೋಗೀಶ, ಮಟ್ಟಿ ಹನುಮಂತ, ಎಂ.ಅಂಜಿನಪ್ಪ, ಎಂ.ಮಂಜುಳಾ, ತಿಮ್ಮಣ್ಣ, ಕಮ್ಮತ್ತರ ಅಂಜಿನಪ್ಪ, ಗುಂಡಗತ್ತಿ ಅಂಜಿನಪ್ಪ, ಕಾವಿ ಹನುಮಂತಪ್ಪ, ಗುಡಿ ರಮೇಶ, ಕಾವಿ ಅಂಜಿನಪ್ಪ, ಜಮಾಲಿ ಅಂಜಿನಪ್ಪ, ಎಂ.ಜಯಂತ, ಮಟ್ಟಿ ತಿಂದಪ್ಪ, ಎಂ.ವಿರುಪಾಕ್ಷಿ ಸೇರಿದಂತೆ ಅನೇಕರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-25-1805132144

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.