ಹರಪನಹಳ್ಳಿ: ಇಂದಿನ ಕ್ರೀಡೆಯಲ್ಲಿ ಭಾಗವಹಿಸುವ ಜೊತೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿ ಸರ್ಕಾರಿ ನೌಕರಿ ಪಡೆದು, ತಮ್ಮ ಕುಟುಂಬಗಳ ಏಳ್ಗೆಗೆ ಶ್ರಮಿಸಿ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ತಿಳಿಸಿದರು.

ಹರಪನಹಳ್ಳಿ ತಾಲ್ಲೂಕಿನ ಯರಬಾಳು ಗ್ರಾಮದಲ್ಲಿ ಎರಡು ದಿನ ಹಮ್ಮಿಕೊಂಡಿದ್ದ ಯರಬಾಳು ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಅವರು, ಮಾತನಾಡಿದರು.

ಶಿಕ್ಷಕ ಇಟಗಿ ನಾಗಪ್ಪ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕಾರ ಮಾಡಿ ಖುಷಿಯಿಂದ ಆಟವಾಡಬೇಕು. ನಮ್ಮೂರಿನ ಎಲ್ಲ ಕಾರ್ಯಕ್ರಮದಲ್ಲಿ ನಿಮ್ಮ ಪಾಲ್ಗೊಳ್ಳುವಿಗೆ ಮುಖ್ಯವಾಗಿರುತ್ತದೆ ಎಂದು ಸಲಹೆ ನೀಡಿದರು.

ಎರಡು ದಿನ ನಡೆದ ಪಂದ್ಯಾವಳಿಯಲ್ಲಿ ಗೊಲ್ಡನ್ ತಂಡ ಪ್ರಥಮ ಬಹುಮಾನ ₹ 10 ಸಾವಿರ ಮತ್ತು ಟ್ರೋಫಿ, ರಾಜಧಾನಿ ತಂಡ ದ್ವಿತೀಯ ಬಹುಮಾನ ₹ 4500 ಮತ್ತು ಟ್ರೋಫಿ ಪಡೆದು ಸಂಭ್ರಮಿಸಿತು.

ವಾಲ್ಮೀಕಿ ಸಮಾಜದ ಮಹಿಳಾ ಮುಖಂಡರಾದ ವನಜಾಕ್ಷಮ್ಮ, ವಿಷ್ಣು ಯರಬಾಳು, ಗ್ರಾಮದ ಮುಖಂಡರಾದ ಶಿವಾನಂದಪ್ಪ ಪಾಟೀಲ್, ನೀಲಗುಂದ ಮಂಜುನಾಥ್, ಪ್ರಸನ್ನ ಪಲ್ಲಕ್ಕಿ, ಅಂಗಡಿ ಮಲ್ಲಿಕಾರ್ಜುನ್, ತಿಮ್ಮೇನಹಳ್ಳಿ ಗಜೇಂದ್ರಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-25-743858803

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.