ಬುಧವಾರ, ಆಗಸ್ಟ್ 4, 2021
22 °C

ಹೊಸಪೇಟೆ ತಾ.ಪಂ ಕ್ಷೇತ್ರಗಳ ಮೀಸಲು ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಹೊಸಪೇಟೆ ತಾಲ್ಲೂಕು ಪಂಚಾಯಿತಿಯ ಒಂಬತ್ತು ಕ್ಷೇತ್ರಗಳಿಗೆ ಮೀಸಲಾತಿ ನಿಗದಿಗೊಳಿಸಿ ಚುನಾವಣೆ ಆಯೋಗವು ಗುರುವಾರ ಕರಡು ಅಧಿಸೂಚನೆ ಪ್ರಕಟಿಸಿದೆ.

ಆಕ್ಷೇಪಣೆಗಳಿದ್ದಲ್ಲಿ ಜು. 8ರೊಳಗೆ ಕಾರ್ಯದರ್ಶಿ, ರಾಜ್ಯ ಚುನಾವಣೆ ಆಯೋಗ, ಒಂದನೇ ಮಹಡಿ, ಕೆ.ಎಸ್‌.ಸಿ.ಎಂ.ಎಫ್‌. ಕಟ್ಟಡ, ನಂ. 8, ಕನ್ನಿಂಗ್‌ ಹ್ಯಾಂ ರಸ್ತೆ, ಬೆಂಗಳೂರು–560052 ವಿಳಾಸಕ್ಕೆ ಸಲ್ಲಿಸಬಹುದು.

ಕ್ಷೇತ್ರವಾರು ಮೀಸಲಾತಿ ವಿವರ ಇಂತಿದೆ: ಮಲಪನಗುಡಿ–ಸಾಮಾನ್ಯ ಮಹಿಳೆ, ಬುಕ್ಕಸಾಗರ–ಪರಿಶಿಷ್ಟ ಜಾತಿ, ನಾಗೇನಹಳ್ಳಿ–ಪರಿಶಿಷ್ಟ ಪಂಗಡ ಮಹಿಳೆ, ಪಾಪಿನಾಯಕನಹಳ್ಳಿ–ಪರಿಶಿಷ್ಟ ಜಾತಿ ಮಹಿಳೆ, ಗಾದಿಗನೂರು–ಸಾಮಾನ್ಯ, ಕಾಕುಬಾಳು–ಸಾಮಾನ್ಯ, 114–ಡಣಾಪುರ–ಸಾಮಾನ್ಯ ಮಹಿಳೆ, ಜಿ. ನಾಗಲಾಪುರ–ಪರಿಶಿಷ್ಟ ಜಾತಿ ಮಹಿಳೆ, ತಿಮ್ಮಲಾಪುರ (ಚಿಲಕನಹಟ್ಟಿ)–ಪರಿಶಿಷ್ಟ ಪಂಗಡ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು