ಹೂವಿನಹಡಗಲಿ: ಪಟ್ಟಣ ಠಾಣೆಯ ಪೊಲೀಸರು ಭಾನುವಾರ ಠಾಣೆಯ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.

ಪಿಎಸ್ಐ ಮಣಿಕಂಠ ಮಾತನಾಡಿ, ಕೆಲಸ ಮಾಡುವ ಸ್ಥಳ ಸ್ವಚ್ಛವಾಗಿದ್ದರೆ ಕೆಲಸದ ದಕ್ಷತೆಯೂ ಸುಧಾರಿಸುತ್ತದೆ. ನಾವು ಆರೋಗ್ಯವಾಗಿರಲು ನೈರ್ಮಲ್ಯ ಮುಖ್ಯ. ಹಾಗಾಗಿ ಸಿಬ್ಬಂದಿಯೊಂದಿಗೆ ಶ್ರಮದಾನ ಮಾಡಿದ್ದೇವೆ ಎಂದು ಹೇಳಿದರು.

ಅಪರಾಧ ವಿಭಾಗ ಪಿಎಸ್ಐ ವಾಸು, ಸಿಬ್ಬಂದಿ ಗುರುಬಸವರಾಜ, ಹಣ್ಣಿ ನಾಗರಾಜ, ಮರುಳ ಸಿದ್ದಪ್ಪ, ಲಕ್ಷ್ಮಣ, ಪರಶುರಾಮ, ಖಲಂದರ್, ವಿರುಪಾಕ್ಷಸ್ವಾಮಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-25-968750730

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.