ಭಾನುವಾರ, 19 ಏಪ್ರಿಲ್ 2026
×
ADVERTISEMENT

ಬಜೆಟ್‌ನಲ್ಲಿ ವಿಜಯನಗರ ಮತ್ತೊಮ್ಮೆ ಕಡೆಗಣನೆ: ನಿರೀಕ್ಷೆ ಹುಸಿ

Published : 7 ಮಾರ್ಚ್ 2026, 2:17 IST
Last Updated : 7 ಮಾರ್ಚ್ 2026, 2:17 IST
ADVERTISEMENT
ಫಾಲೋ ಮಾಡಿ
Comments
ವಿರೋಧ ಪಕ್ಷ ಶಾಸಕರಿಗೆ ಸುಣ್ಣ
ಜಿಲ್ಲೆಗೆ ಹೆಚ್ಚೇನೂ ಸಿಕ್ಕಿಲ್ಲ. ಈ ಪೈಕಿ ವಿರೋಧ ಪಕ್ಷದ ಶಾಸಕರು ಇರುವ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ಕ್ಷೇತ್ರಗಳಿಗೆ ಏನೂ ಸಿಕ್ಕಿಲ್ಲ ಎಂಬುದನ್ನು ಬಜೆಟ್ ದಾಖಲೆಗಳೇ ಹೇಳುತ್ತವೆ. ಮೈಲಾರ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಬಾರಿ ಸಹ ಶುಕ್ರದೆಸೆ ಬರಲೇ ಇಲ್ಲ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮದ ಮೂಲಸೌಲಭ್ಯ ಅಭಿವೃದ್ಧಿಗೆ, ಪಾಲಿಟೆಕ್ನಿಕ್ ಕಾಲೇಜ್ ಬೇಕು ಎಂಬ ಬೇಡಿಕೆಗೆ ಸ್ಪಂದನವೇ ಸಿಕ್ಕಿಲ್ಲ. ಕೊಟ್ಟೂರಿಗೆ ಆಸ್ಪತ್ರೆ, ಪಟ್ಟಣ ಪಂಚಾಯ್ತಿಗಳನ್ನು ಪುರಸಭೆಯಾಗಿ ಮೇಲ್ದರ್ಜೆಗೇರುವ ಕನಸೂ ಕನಸಾಗಿಯೇ ಉಳಿಯಿತು.
ಬಜೆಟ್ ಪ್ರತಿಕ್ರಿಯೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT