ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆಯಲ್ಲಿ ಸರಣಿ ಕಳ್ಳತನ

Last Updated 17 ಮೇ 2022, 5:11 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಮಂಗಳವಾರ ಬೆಳಗಿನ ಜಾವ ನಗರದಲ್ಲಿ ಸರಣಿ ಕಳವು ಪ್ರಕರಣ ನಡೆದಿವೆ. ಮೂರು ಔಷಧ ಅಂಗಡಿ, ಒಂದು ಆಟೊ ಮೊಬೈಲ್ಸ್ ನಲ್ಲಿ ಕಳ್ಳತನ ನಡೆದಿದೆ.

ನಗರದ ಟಿ.ಬಿ ಡ್ಯಾಂ ರಸ್ತೆ, ವಡಕರಾಯ ದೇವಸ್ಥಾನ, ರಾಣಿಪೇಟೆಯ ಅಪೋಲೋ ಫಾರ್ಮಸಿ ಮೆಡಿಕಲ್ ಹಾಗೂ ಡ್ಯಾಂ ರಸ್ತೆಯ ಆಟೊಮೊಬೈಲ್ಸ್ ಮಳಿಗೆಯ ಶಟರ್ ಮುರಿದು ಕಳವು ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಮಳಿಗೆಯ ಮಾಲೀಕರು ಬಂದಿದ್ದು, ಇನ್ನಷ್ಟೇ ಹೆಚ್ಚಿನ ವಿವರ ಗೊತ್ತಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT