ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡ ವಿ.ವಿ ಸಿಂಡಿಕೇಟ್‌ಗೆ ನಾಮನಿರ್ದೇಶನ

Published 29 ಆಗಸ್ಟ್ 2024, 14:29 IST
Last Updated 29 ಆಗಸ್ಟ್ 2024, 14:29 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಪ್ರಾಧಿಕಾರಕ್ಕೆ ನಗರದ ಬಣ್ಣದಮನೆ ಸೋಮಶೇಖರ್ ಸಹಿತ ಎಂಟು ಮಂದಿಯನ್ನು ಸರ್ಕಾರ ನಾಮನಿರ್ದೆಶನ ಮಾಡಿದೆ.

ಬಿ.ಯು. ಸುಮಾ, ಎಸ್‌.ಎಂ. ಮುತ್ತಯ್ಯ, ಎನ್‌.ಎ. ಮೊಹಮ್ಮದ್ ಇಸ್ಮಾಯಿಲ್‌, ಬಂಜಗೆರೆ ಜಯಪ್ರಕಾಶ್, ಫಣಿರಾಜ್‌, ನಟರಾಜ ಹುಳಿಯಾರ್ ಮತ್ತು ಬಿ.ಆರ್‌. ಪಾಟೀಲ್‌ ಇತರ ನಾಮನಿರ್ದೇಶಿತರು.

ಸಿಂಡಿಕೇಟ್‌ನಲ್ಲಿ ಇವರ ಸದಸ್ಯತ್ವ ಅವಧಿ ಮೂರು ವರ್ಷಗಳಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಈ ನಾಮನಿರ್ದೇಶನ ಬಾಕಿ ಉಳಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT