ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ ಹೊಸ ಕ್ರೆಸ್ಟ್ಗೇಟ್ಗಳಿಗೆ ಹೊಸ ಚೈನ್ಲಿಂಕ್ ಅಳವಡಿಸುವ ಕಾರ್ಯ ಗುರುವಾರ 33ನೇ ಕ್ರೆಸ್ಟ್ಗೇಟ್ನಿಂದ ಆರಂಭಿಸಲಾಯಿತು.

ಒಂದು ಕ್ರೆಸ್ಟ್ಗೇಟ್ಗೆ ಎರಡು ಚೈನ್ಗಳು ಬೇಕಿದ್ದು, ಚೆನ್ನೈಯಿಂದ ಬುಧವಾರ ಸಂಜೆ ಒಂದು ಸೆಟ್ ಚೈನ್ ಬಂದಿತ್ತು‘ಈ ತಿಂಗಳಲ್ಲಿ ಎಲ್ಲಾ 33 ಸೆಟ್ ಚೈನ್ಗಳ (ಒಟ್ಟು 66)ಅಳವಡಿಕೆ ಪೂರ್ಣಗೊಳ್ಳಲಿದೆ. ಕಳೆದ ವರ್ಷ ಡಿ.24ರಿಂದ ಕ್ರೆಸ್ಟ್ಗೇಟ್ ಅಳವಡಿಕೆ ಆರಂಭವಾಗಿ, ಈ ವರ್ಷ ಏ.25ರಂದು ಪೂರ್ಣಗೊಂಡಿತ್ತು. ಈಗ ಎಲ್ಲವೂ ಅಂತಿಮ ಹಂತಕ್ಕೆ ಬಂದಿದೆ’ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-51-120889801

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.