ಹೊಸಪೇಟೆ: ಯುಗಾದಿ ಹಬ್ಬದ ನಿಮಿತ್ತ ಬೆಂಗಳೂರು -ಹೊಸಪೇಟೆ–ಹುಬ್ಬಳ್ಳಿ ನಡುವೆ ಮಾರ್ಚ್ 18ರಂದು ಮತ್ತು 22ರಂದು ವಿಶೇಷ ರೈಲು ಸಂಚರಿಸಲಿದೆ.

18ರಂದು ಸಂಜೆ 6.15ಕ್ಕೆ ಯಶವಂತಪುರ ನಿಲ್ದಾಣದಿಂದದಿಂದ ಹೊರಡುವ ರೈಲು (06533/06534) ಅರಸೀಕೆರೆ ರಾಯದುರ್ಗ ಬಳ್ಳಾರಿ ಬೈಪಾಸ್, ಕಂಟೋನ್ಮೆಂಟ್ ಮಾರ್ಗವಾಗಿ ಮರುದಿನ 19ರಂದು ಬೆಳಿಗ್ಗೆ 4 ಗಂಟೆಗೆ ಹೊಸಪೇಟೆ ತಲುಪಲಿದೆ. ಮಾರ್ಚ್ 22ರಂದು ಹುಬ್ಬಳ್ಳಿಯಿಂದ ಸಂಜೆ 6.15ಕ್ಕೆ ನಿರ್ಗಮಿಸುವ ರೈಲು (07311) ಗದಗ ಮಾರ್ಗವಾಗಿ ರಾತ್ರಿ 9.25 ಕ್ಕೆ ಹೊಸಪೇಟೆಗೆ ಬಂದು ಆಗಮಿಸಿ ಬಳ್ಳಾರಿ ಬೈಪಾಸ್ ರಾಯದುರ್ಗ ಚಿತ್ರದುರ್ಗ ಅರಸೀಕೆರೆ ಮಾರ್ಗವಾಗಿ ಮರುದಿನ ಬೆಳಿಗ್ಗೆ 9ಗಂಟೆಗೆ ವಿಶ್ವೇಶ್ವರಯ್ಯ ನಿಲ್ದಾಣ ತಲುಪಲಿದೆ ಎಂದು ವಿಜಯನಗರ ರೈಲ್ವೇ ಬಳಕೆದಾರರ ಸಂಘದ ಅಧ್ಯಕ್ಷ ವೈ.ಯಮುನೇಶ್, ಕಾರ್ಯದರ್ಶಿ ಕುಡುತಿನಿ ಮಹೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.