ಬಸವನಬಾಗೇವಾಡಿ: ಸ್ಥಳೀಯ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ನಾಲ್ವರು ವಿದ್ಯಾರ್ಥಿಗಳು ಸೇರಿ ಭಾರತೀಯ ಸೇನೆಯ ’ಅಗ್ನಿವೀರ’ ವಿಭಾಗಕ್ಕೆ ಆಯ್ಕೆಯಾಗಿದ್ದು, ಬುಧವಾರ ಸನ್ಮಾನಿಸಲಾಯಿತು.

ಭಾರತೀಯ ಸೇನೆಗೆ ಆಯ್ಕೆಯಾಗಿ ದೇಶ ಸೇವೆಗೆ ಅಣಿಯಾಗಿರುವ ಹೆಮ್ಮೆಯ ವಿದ್ಯಾರ್ಥಿಗಳಾದ ದರ್ಶನ ಹಡಪದ, ಪ್ರಕಾಶ ಚೌಹಾಣ್, ಅರವಿಂದ್ ಚೌಹಾಣ್, ಬಾಗು ಬಜಂತ್ರಿ, ಸಾಗರ ನಾಯಕ ಹಾಗೂ ಶಾರುಖ್ ಖಾನ್ ಅವರನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಎ. ವಿ. ಸೂರ್ಯವಂಶಿ ಅಭಿನಂದಿಸಿದರು.

ಸಂಸ್ಥೆಯ ಪಿಯು ಕಾಲೇಜು ಪ್ರಾಚಾರ್ಯರಾದ ರಾಮಚಂದ್ರ ಪವಾರ, ಪ್ರಮುಖರಾದ ಡಾ. ವೈ. ಬಿ. ನಾಯಕ, ಡಾ. ಎಸ್. ಬಿ. ಜನಗೊಂಡ, ಎಂ. ಕೆ. ಯಾದವ, ಎಸ್. ಜೆ. ಸೂರ್ಯವಂಶಿ, ಪಿ. ಎಸ್. ಹೊರಕೇರಿ, ಆರ್. ಎಂ. ಮುಜಾವರ, ವಿ. ಎನ್. ರಜಪೂತ, ಪ್ರಶಾಂತ ಗೂಳನ್ನವರ, ಡಾ. ಕಿರಣ್ ಸೂಡಿ, ಎ. ಯು. ಪಾಟೀಲ ಸೇರಿದಂತೆ ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-26-1269926061

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.