ವಿಜಯಪುರ: ರಾಜ್ಯ ಸರ್ಕಾರವು ಬಸ್ ಪ್ರಯಾಣ ದರವನ್ನು ಶನಿವಾರ ಮಧ್ಯರಾತ್ರಿಯಿಂದ ಶೇ 15ರಷ್ಟು ಹೆಚ್ಚಳ ಮಾಡಿದ್ದು, ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ಕೇಂದ್ರದಿಂದ ಪ್ರಮುಖ ನಗರಗಳಿಗೆ ಬಸ್ ಪ್ರಯಾಣದ ಟಿಕೆಟ್ ದರದ ವ್ಯತ್ಯಾಸ ಈ ಕೆಳಗಿನಂತಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಗ;ಮೊದಲಿನ ಪ್ರಯಾಣ ದರ;ಪರಿಷ್ಕೃತ ಪ್ರಯಾಣ ದರ (₹ಗಳಲ್ಲಿ)

ವಿಜಯಪುರ–ಬೆಂಗಳೂರು;690;777

ವಿಜಯಪುರ–ಹುಬ್ಬಳ್ಳಿ;223;254

ವಿಜಯಪುರ–ಕಲಬುರ್ಗಿ;216;246

ವಿಜಯಪುರ–ಸೋಲಾಪುರ;150;162

ವಿಜಯಪುರ–ಹೊಸಪೇಟೆ;288;324

ವಿಜಯಪುರ–ರಾಯಚೂರು;268;307

ವಿಜಯಪುರ–ಶ್ರೀಶೈಲಂ;729;771

ವಿಜಯಪುರ–ಮಿರಜ್; 159;179

ವಿಜಯಪುರ–ಬೆಳಗಾವಿ ವಯಾ ಚಿಕ್ಕೋಡಿ;226;282

ವಿಜಯಪುರ–ಬೆಳಗಾವಿ ವಯಾ ಜಮಖಂಡಿ 226;260

ವಿಜಯಪುರ–ಮೈಸೂರು ವಯಾ ಮಂಡ್ಯ;769;867

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.