ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಕೋವಿಡ್‌ ನಿರ್ವಹಣೆಗೆ ನೋಡಲ್ ಅಧಿಕಾರಿಗಳ ನೇಮಕ

Last Updated 4 ಮೇ 2021, 16:06 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿವಿಧ ವಿಭಾಗಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ಆದೇಶ ಹೊರಡಿಸಿದ್ದಾರೆ.

ಗಂಟಲು ದ್ರವ ತಪಾಸಣೆಗೆ ಸಂಬಂಧಿಸಿದಂತೆ ಸುರೇಶ ಕೋಕರೆ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ, ವಿಜಯಪುರ. ಮೊ.ನಂ: 8050943523.

ಬೆಡ್ ಮ್ಯಾನೇಜ್‍ಮೆಂಟ್‌ಗೆ ಸಂಬಂಧಿಸಿದಂತೆ ಡಾ. ವಿಜಯಕುಮಾರ ಬಿ. ಅಜೂರ, ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ, ವಿಜಯಪುರ, ಮೊ.ನಂ: 9686885762

ಕಾಂಟ್ಯಾಕ್ಟ್ ಟ್ರೇಸಿಂಗ್‌ಗೆ ಸಂಬಂಧಿಸಿದಂತೆ ರಾಮನಗೌಡ ಕನ್ನೊಳ್ಳಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ವಿಜಯಪುರ, ಮೊ.ನಂ: 9740379500

ಕ್ವಾರೆಂಟೈನ್ ವಾರ್ಚ್‌ಗೆ ಸಂಬಂಧಿಸಿದಂತೆ ಈರಣ್ಣ ಆಶಾಪುರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಿಜಯಪುರ, ಮೊ.ನಂ: 9731042063

ಮಾಸ್ಕ್ ಪೆನಾಲ್ಟಿಗೆ ಸಂಬಂಧಿಸಿದಂತೆ ಮುಂಜೆ ತಹಶೀಲ್ದಾರ್‌ ಗ್ರೇಡ್-2 ಪರಿಕ್ಷಾರ್ಥಿ ಅಧಿಕಾರಿ,
ಮೊ.ನಂ: 9972590770

ಕೋವಿಡ್ ಕೇರ್ ಕೇಂದ್ರ ಸ್ಥಾಪನೆ ಮತ್ತು ರೆಮೆಡಿಸಿವಿರ್ ಔಷಧಿ ಬಳಕೆ ಮತ್ತು ನಿರ್ವಹಣೆ ಹಾಗೂ ಆಕ್ಸಿಜನ್ ಬಳಕೆ ಮತ್ತು ವಿತರಣೆಗೆ ಸಂಬಂಧಿಸಿದಂತೆ ಡಾ.ಔದ್ರಾಮ್‌, ಪ್ರಾಚಾರ್ಯರು, ಜಿಲ್ಲಾ ತರಬೇತಿ ಸಂಸ್ಥೆ, ವಿಜಯಪುರ, ಮೊ.ನಂ: 9449535101

ಔಷಧ ಮತ್ತು ವೈದ್ಯಕೀಯ ಸಾಮಗ್ರಿಗಳ ಪೂರೈಕೆ ಮತ್ತು ಬಳಕೆ ಕುರಿತು ಸಿದ್ರಾಮ ಮಾರಿಹಾಳ
ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ವಿಜಯಪುರ, 9611581928

ತಾಲ್ಲೂಕು ಆಸ್ಪತ್ರೆಗಳ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಅನಿಲ್‌ಕುಮಾರ ಶೇಗುಣಸಿ, ಆಡಳಿತ ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ, ಮುದ್ದೇಬಿಹಾಳ, ಮೊ.ನಂ: 9380747482

***

596 ಜನರಿಗೆ ಪಾಸಿಟಿವ್‌; ನಾಲ್ಕು ಸಾವು

ವಿಜಯಪುರ: ಜಿಲ್ಲೆಯಲ್ಲಿ ಮಂಗಳವಾರ 596 ಜನರಿಗೆ ಕೋವಿಡ್‌ ಪಾಸಿಟಿವ್ ಪತ್ತೆಯಾಗಿದ್ದು, ನಾಲ್ವರು ಸಾವನಪ್ಪಿದ್ದಾರೆ.

ವಿಜಯಪುರ ನಗರವೊಂದರಲ್ಲೇ 174, ಇಂಡಿ 105, ವಿಜಯಪುರ ಗ್ರಾಮೀಣ 42, ಬಬಲೇಶ್ವರ 13, ತಿಕೋಟಾ 6, ಬಸವನ ಬಾಗೇವಾಡಿ 37, ಕೊಲ್ಹಾರ 1, ನಿಡಗುಂದಿ 2, ಚಡಚಣ 21, ಮುದ್ದೇಬಿಹಾಳ 151, ತಾಳಿಕೋಟೆ 6, ಸಿಂದಗಿ 35, ದೇವರ ಹಿಪ್ಪರಗಿ 1 ಹಾಗೂ ಇತರೆ ಜಿಲ್ಲೆ 2 ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT