ದೇವರಹಿಪ್ಪರಗಿ: ಡೀಸೆಲ್ ಅಭಾವದ ವದಂತಿ ಹಿನ್ನೆಲೆ ಪಟ್ಟಣದಲ್ಲಿ ಪೆಟ್ರೋಲ್ಬಂಕ್ಗಳ ಎದುರು ವಾಹನ ಸವಾರರುಗಂಟೆಗಟ್ಟಲ್ಲೇ ಸಾಲಿನಲ್ಲಿ ನಿಂತು ವಾಹನಗಳಿಗೆ ಇಂಧನ ತುಂಬಿಸಿಕೊಂಡರು.

‘ಪಟ್ಟಣದಲ್ಲಿ ಪೆಟ್ರೋಲ್ ದೊರೆಯುತ್ತಿದೆ, ಡೀಸೆಲ್ ಕೊರತೆ ಉಂಟಾಗಿದೆ’ ಎಂಬ ವದಂತಿ ಹರಿದಾಡಿದ್ದರಿಂದ ಜನರು ಟ್ರ್ಯಾಕ್ಟರ್, ಟ್ರಕ್, ಆಟೊ ಸೇರಿದಂತೆ ಇತರ ವಾಹನಗಳನ್ನು ಬಂಕ್ನಲ್ಲಿ ಸಾಲಾಗಿ ನಿಲ್ಲಿಸಿ ಡೀಸೆಲ್ ತುಂಬಿಸಿಕೊಂಡರು. ಕೆಲವರು ಕ್ಯಾನ್ಗಳೊಂದಿಗೆ ಜಮಾಯಿಸಿದ್ದರು.

ಜನದಟ್ಟಣೆ ನಿಭಾಯಿಸಲು ಪೆಟ್ರೋಲ್ ಬಂಕ್ ಸಿಬ್ಬಂದಿ ಹರಸಾಹಸ ಪಡುವಂತಾಯಿತು. ಡೀಸೆಲ್ ತುಂಬಿಸಲು ಮಿತಿ ವಿಧಿಸಿ, ಕ್ಯಾನ್ ಹಾಗೂ ಟ್ರ್ಯಾಕ್ಟರ್ಗಳಿಗೆ ₹2 ಸಾವಿರ ಮೌಲ್ಯದ ಹಾಗೂ ಟಿಪ್ಪರ್ಗಳಿಗೆ ₹5 ಸಾವಿರ ಮೌಲ್ಯದ ಡೀಸೆಲ್ ಹಾಕಿದರು.

ಕೆಲವು ಪೆಟ್ರೋಲ್ ಬಂಕ್ಗಳಲ್ಲಿ ‘ನೋ ಸ್ಟಾಕ್’ ಎಂಬ ಫಲಕ ಹಾಕಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-26-1573058875

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.