ದೇವರಹಿಪ್ಪರಗಿ: ‘ಮುಸ್ಲಿಂ ಸಮುದಾಯದ ಪ್ರತಿಯೊಬ್ಬರಿಗೂ ಪವಿತ್ರ ಹಜ್ಯಾತ್ರೆ ಪರಿಶುದ್ಧಿಗೊಳಿಸುವ ಸಂದರ್ಭವಾಗಿದೆ’ ಎಂದು ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಅಲ್ಹಾಜ್ ಎಂ.ಎನ್.ನದಾಫ ಹೇಳಿದರು.

ಪಟ್ಟಣದ ಉದ್ಯಮಿ ಅಬ್ದುಲ್ರೆಹಮಾನ ವಡ್ಡೋಡಗಿ ಪರಿವಾರದಿಂದ ಹಜ್ ಯಾತ್ರೆಗೈದ ಹಾಗೂ ಹಜ್ ಯಾತ್ರೆಗೆ ತೆರಳುವರಿಗೆ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಿಕ್ಯಾಬ್ ಪದವಿಪೂರ್ವ ಕಾಲೇಜು ಉಪನ್ಯಾಸಕ ಯು.ಎನ್.ಕುಂಟೋಜಿ ಮಾತನಾಡಿದರು. ವಕೀಲ ಎ.ಎಂ.ತಾಂಬೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಹಜ್ಯಾತ್ರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಂಘಟಕ ಅಬ್ದುಲ್ ರೆಹಮಾನ್ ವಡ್ಡೋಡಗಿ, ಶಿಕ್ಷಕ ಕೆ.ಆರ್.ಕೊಕಟನೂರ, ಹಸನಸಾಬ್ ವಡ್ಡೋಡಗಿ, ಡಾ.ಎಂ.ಎ.ಲಿಂಗಸೂರ, ಅಬ್ದುಲ್ರೆಹಮಾನ್ ಗೋಕಾಕ, ಬಂದೇನವಾಜ ಕಾಚೂರ, ರಫೀಕ ಪಾನ ಪರೋಶ, ಮುನ್ನಾ ಮಳಖೇಡ, ಇಕ್ಬಾಲ್ ಬಿಜಾಪೂರ, ಎಂ.ಎಂ.ಬೀಳಗಿ, ನಿಸ್ಸಾರ್ ಅಹಮ್ಮದ, ಹಾಜಿಮಲಂಗ ಶರ್ಪಾದೆ, ಮುನ್ನಾ ಶರ್ಪಾದೆ, ಅಯೂಬ್ ಮುಲ್ಲಾ, ಸೋಹೆಲ್ ಮುಲ್ಲಾ, ದಾವಲ್ ಯರಗಲ್, ಹೈದರ ಮುಲ್ಲಾ ಹಾಗೂ ಮುಸ್ಲಿಂ ಮುಖಂಡರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-26-1133884948

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.