ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೈನ ಮಂದಿರಕ್ಕೆ ದೇಣಿಗೆ: ದಾನಿಗಳಿಗೆ ಸನ್ಮಾನ

Published : 2 ಆಗಸ್ಟ್ 2024, 15:54 IST
Last Updated : 2 ಆಗಸ್ಟ್ 2024, 15:54 IST
ಫಾಲೋ ಮಾಡಿ
Comments

ಮುದ್ದೇಬಿಹಾಳ: ಪಟ್ಟಣದ ಹಡಲಗೇರಿ ಮುಖ್ಯ ರಸ್ತೆಯಲ್ಲಿರುವ ಭಗವಾನ್ ಪಾರ್ಶ್ವನಾಥ ತೀರ್ಥಂಕರ ಹಾಗೂ ಪದ್ಮಾವತಿ ಅಮ್ಮನವರ ದೇವಸ್ಥಾನದ ಅಭಿವೃದ್ಧಿಗೆ ವಿಧಾನಸೌಧದ ನಿವೃತ್ತ ಅಧಿಕಾರಿ ಸುಭಾಷಚಂದ್ರ ಜೈನ ದಂಪತಿ ₹1.50 ಲಕ್ಷ ನೆರವು ಒದಗಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಅವರನ್ನು ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು ಸನ್ಮಾನಿಸಿದರು.

ಪದ್ಮಾವತಿ ಟ್ರಸ್ಟ್ ಕಮೀಟಿ ಉಪಾಧ್ಯಕ್ಷ ಗೊಮ್ಮಟೇಶ್ವರ ಸಗರಿ, ಕಾರ್ಯದರ್ಶಿ ಮಾಣಿಕಚಂದ ದಂಡಾವತಿ, ಸಹ ಕಾರ್ಯದರ್ಶಿ ಅಶೋಕ ಮಣಿ, ಖಜಾಂಚಿ ಬಾಹುಬಲಿ ಗೋಗಿ, ಟ್ರಸ್ಟಿ ಮಹಾವೀರ ಮಂಕಣಿ,ಇಂಡಿಯ ಸುನೀತಾ ಧನಶೆಟ್ಟಿ, ರಾಘವೇಂದ್ರ ಧನಶೆಟ್ಟಿ, ಜಮಖಂಡಿಯ ಉದಯಕುಮಾರ ಮಂಕಣಿ, ಭೀಮರಾಯ ದೊಡಮನಿ, ಆದಪ್ಪ ನಾಗಾವಿ, ದೇವಸ್ಥಾನದ ಮ್ಯಾನೇಜರ್ ಪದ್ಮರಾಜ ಗುಡಗುಂಟಿ, ವರದರಾಜ ಉಪಾಧ್ಯಾಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT