ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡಿ: ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಲು ರೈತ ಸಂಘ ಮನವಿ

ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರೈತ ಸಂಘ ಮನವಿ
Published : 10 ಸೆಪ್ಟೆಂಬರ್ 2024, 15:58 IST
Last Updated : 10 ಸೆಪ್ಟೆಂಬರ್ 2024, 15:58 IST
ಫಾಲೋ ಮಾಡಿ
Comments

ಇಂಡಿ: ರೈತರ ಜಮೀನುಗಳಿಗೆ ಹಾದಿ ಸಮಸ್ಯೆಗಳನ್ನು ಈ ಕೂಡಲೇ ಬಗೆಹರಿಸಬೇಕು, ಎಲ್ಲಾ ನೀರಾವರಿ ಯೋಜನೆಗಳ ಕಾಲುವೆಗಳಿಗೆ ಕಾಲುವೆಯ ಕೊನೆಯವರೆಗೆ ನೀರು ಹರಿಸುವ ವ್ಯವಸ್ಥೆ ಮಾಡಬೇಕು, ರೈತರಿಗೆ ಸರ್ಕಾರದಿಂದ ಸಿಗಬೇಕಿರುವ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು, ವಿದ್ಯುತ್ ಸರಬರಾಜು ಸರಿಯಾಗಿ ನೀಡಬೇಕು ಎಂಬಿತ್ಯಾದಿ ಹಲವಾರು ಬೇಡಿಕೆಗಳನ್ನು ಈ ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದ ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಮಂಗಳವಾರ ಉಪ ಕಂದಾಯ ವಿಭಾಗಾಧಿಕಾರಿ ಅಬೀದ ಗದ್ಯಾಳ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಭಾರತೀಯ ಕಿಸಾನ ಸಂಘದ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಗುರುನಾಥ ಬಗಲಿ, ಈರಣ್ಣ ಗೋಟ್ಯಾಳ, ಮಹಮ್ಮದಸಾಹೇಬ ಮುಲ್ಲಾ, ಈರಣ್ಣ ಬಿರಾದಾರ, ಮಹಾಂತೇಶ ಮೆಡೆದಾರ, ಮಲ್ಲಿಕಾರ್ಜುನ ನೇಕಾರ, ಗುರುನಾಲ ಇಬ್ರಾಹಿಮಪೂರ, ಚಿದಾನಂದ ಮೇತ್ರಿ, ದಯಾಗೊಂಡ ಕನ್ನೂರ, ಶೇಂಕರೆಪ್ಪ ತೇಲಸಂಗ, ಶರಣಪ್ಪ ತಾರಾಪೂರ, ಶಿವಲಿಂಗಪ್ಪ ಕಾಡೆ, ಸಿದರಾಯ ತೇಲಿ, ಬಸವರಾಜ ಚಕ್ಕಡಿ, ಮಲ್ಲಣ್ಣ ಬಿರಾದಾರ, ಮಲ್ಲಿಕಾರ್ಜುನ ಕಬಾಡಿ, ಬಸವರಾಜ ಆಳೂರ, ಜೇತಾಲಾಲ ರಾಠೋಡ, ಚೆನ್ನಪ್ಪಕಾಕಾ ಮಿರಗಿ, ವಿಠ್ಠಲ ಮಾಶ್ಯಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT