ಹೊರ್ತಿ: ಸಮೀಪದ ಸಾವಳಸಂಗ ಗುಡ್ಡದ ಅರಣ್ಯ ಪ್ರದೇಶದಲ್ಲಿ ಬೆಂಕಿಯಿಂದ ಹಾನಿಯಾಗಿದ್ದು, ಉಳಿದ ಗಿಡಗಳಿಗೆ ಟ್ಯಾಂಕರ್ನಿಂದ ನೀರುಣಿಸಲಾಗುತ್ತಿದೆ.

ಶನಿವಾರ ಸಂಜೆ ಮೈತ್ರಾ ವಾಯು ಕೃಷ್ಣಾ ಖಾಸಗಿ ಕಂಪನಿಯ ವಿದ್ಯುತ್ ಕಂಬದ ಕೆಳಗೆ ವೈರ್ ಸ್ಪಾರ್ಕ್ನಿಂದಾಗಿ ಬೆಂಕಿ ಕಿಡಿ ಸಿಡಿದು ಸುಮಾರು 3ಸಾವಿರ ಗಿಡಗಳಿಗೆ ಹಾನಿಯಾಗಿತ್ತು. ಇಂಡಿ ಅರಣ್ಯ ಇಲಾಖೆಯ ಸಿಬ್ಬಂದಿ ಗಿಡಗಳನ್ನು ಪರೀಕ್ಷಿಸಿ ಅದರಲ್ಲಿ ಉಳಿದ ಗಿಡಗಳಿಗೆ ಭಾನುವಾರದಿಂದಲೇ ಟ್ಯಾಂಕರ್ ಮೂಲಕ ನೀರು ಬಿಟ್ಟು ಮರು ಜೀವ ಕೊಡಲಾಗುತ್ತಿದೆ ಎಂದು ವಲಯ ಅರಣ್ಯ ಅಧಿಕಾರಿ ಮಂಜುನಾಥ ಧುಳೆ ತಿಳಿಸಿದ್ದಾರೆ.

ಈ ವೇಳೆ, ಅರಣ್ಯ ಅಧಿಕಾರಿಗಳಾದ ಎಸ್ ಜಿ.ಸಂಗಾಲಕ, ಮಂಜುನಾಥ ಧುಳೆ, ಎಲ್ ಜಿ. ನಾದ, ಟಿ ಎ.ಅಲ್ದಿ, ರಾಘಣ್ಣನ್ನವರ, ಗೌಡಪ್ಪ, ಇತರೆ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-26-1113881442

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.