ಇಂಡಿ : ಇಂಡಿ ತಾಲ್ಲೂಕಿನ ಬಬಲಾದ ಗ್ರಾಮದ ಒಡಲ ಧ್ವನಿ ಒಕ್ಕೂಟವು ಶ್ರಮಿಕ ಮಹಿಳೆಯರ ಧ್ವನಿಯಾಗಿದೆ. ಈ ಮಹಿಳಾ ಸಂಘಟನೆಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯ ಎಂದು ವಿಜಯಪುರ ಜಿಲ್ಲಾ ಕೆ ಎಸ್ ಆರ್.ಟಿ.ಸಿ. ನಿಯಂತ್ರಣಾಧಿಕಾರಿ ನಾರಾಯಣ ಕುರುಬರ ಹೇಳಿದರು.

ತಾಲ್ಲೂಕಿನ ಬಬಲಾದ ಗ್ರಾಮದಲ್ಲಿ ಮಹಿಳಾ ಒಕ್ಕೂಟ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಸಾಧನೆ, ಜಯಂತಿ ಮತ್ತು ಗ್ರಾಮೀಣ ಮಹಿಳೆಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿದರ ಜಿಲ್ಲೆಯ ಅಣದೂರಿನಿಂದ ಆಗಮಿಸಿದ್ದ ವಂದನೀಯ ದಮ್ಮಾನಂದ ಭಂತೇಜಿ ಮಹಾಥೆರೋ, ಸಂಘಮಿತ್ರಾ ಭಿಕ್ಷುಣಿ, ಮಲ್ಲಿಕಾರ್ಜುನ ದಶವಂತ, ಸಾಮಾಜಿಕ ಕಾರ್ಯಕರ್ತೆ ಅಶ್ವಿನಿ ಶಿವಶರಣ ಮಾತನಾಡಿದರು.

ಭುವನೇಶ್ವರಿ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದಿರಾಗಾಂಧಿ ಹೊಸಮನಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶಾಂತಾಬಾಯಿ ಬನಸೋಡೆ, ಭಾರತಿ ಹೊಸಮನಿ, ರಾಜಶ್ರೀ ಮಕಣಾಪುರ, ಕಸ್ತೂರಿ ನಡಗಡ್ಡಿ, ರೇಣುಕಾ ನಡಗಡ್ಡಿ, ರಾಮಕ್ಕ, ಸರೋಜನಿ ಇದ್ದರು. ಶಿಕ್ಷಕಿ ಲಕ್ಷ್ಮಿ ದ್ರಾವಿಡ ನಿರೂಪಿಸಿದರು. ಸಂಗೀತಾ ಮಹೂರ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-26-518271216

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.