ಇಂಡಿ: ಈಚೆಗೆ ಬಿರುಗಾಳಿಗೆ ನಗರದ ಶ್ವೇತಾ ಸಂದೀಪ ಧನಶೆಟ್ಟಿ ಅವರಿಗೆ ಸೇರಿದ ಚಿಕ್ಕಬೇವನೂರ ಗ್ರಾಮದ ಹೊಲದಲ್ಲಿ ನಿರ್ಮಿಸಲಾಗಿದ್ದ ಪಾಲಿಹೌಸ್ ಹಾನಿಗೀಡಾಗಿದೆ.

ಅವರ 14 ಎಕರೆ ಜಮೀನಿನಲ್ಲಿ 10 ಎಕರೆ ನಿಂಬೆ ಗಿಡಗಳು ಮತ್ತು ಒಂದು ಎಕರೆ ಪಾಲಿಹೌಸ್ ಇದೆ. ಪಾಲಿಹೌಸ್ನಲ್ಲಿ ಜಿಪ್ಸೆ ಪೋಲೋ ಹೂವಿನ ಗಿಡಗಳಿವೆ. ಎರಡು ಪಾಲಿಹೌಸಗಳು ಮತ್ತು ಜಿಪ್ಸೆ ಪೋಲೊ ಗಿಡ ನಾಶವಾಗಿವೆ.

20 ಲಕ್ಷ ಜಿಪ್ಸೆ ಪೋಲೊ ಹೂಗಳು ಬಹುತೇಕ ಹಾಳಾಗಿವೆ. ₹15 ಲಕ್ಷ ಹಾನಿ ಅಂದಾಜಿಸಲಾಗಿದೆ. ನೀರು ಪೂರೈಕೆ ವ್ಯವಸ್ಥೆಯೂ ಹಾನಿಗೀಡಾಗಿದೆ.

ತಾಲ್ಲೂಕು ಪಂಚಾಯಿತಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-26-643815180

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.