ಇಂಡಿ: ಶ್ರೀ ಸತ್ಯ ಸಾಯಿಬಾಬಾ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಶ್ರೀ ಸತ್ಯ ಸಾಯಿ ಪ್ರೇಮವಾಹಿಸಿ ರಥವು ಏಪ್ರಿಲ್ 13ರಂದು ಇಂಡಿ ನಗರಕ್ಕೆ ಆಗಮಿಸಲಿದೆ ಎಂದು ವಿಜಯಪುರ ಜಿಲ್ಲಾ ಶ್ರೀ ಸತ್ಯಸಾಯಿ ಮಹಿಳಾ ಸಮಿತಿ ಸಂಯೋಜಕಿ ಗಂಗಾ ಗಲಗಲಿ ತಿಳಿಸಿದ್ದಾರೆ.

ಅಂದು ಮಧ್ಯಾಹ್ನ ಮಹಾವೀರ ವೃತ್ತದಿಂದ ಮೆರವಣಿಗೆ ನಡೆಯಲಿದ್ದು, ವಾದ್ಯವೈಭವ, ಮೇಳ ಘೋಷಣೆಯೊಂದಿಗೆ ಸಾಯಿ ಗಾಯತ್ರಿ ಸಾಯಿ ಭಜನೆ ವೇಷಧಾರಿಗಳು ಬಾಲವಿಕಾಸ ಮಕ್ಕಳಿಂದ ಮಹಿಳೆಯರ ಕೋಲಾಟ, ಕುಂಭಮೇಳ, ಮತ್ತು ವಿವಿಧ ಭಕ್ಷ್ಯ ಭೋಜನಗಳಿಂದ ರಥದ ಭವ್ಯವಾದ ಮೆರವಣೆಗೆ ನಡೆಯಲಿದೆ ಎಂದರು. ನಂತರ ಭಕ್ತಾದಿಗಳಿಗೆ ಸೀರೆ ಮತ್ತು ಮಹಾಪ್ರಸಾದ ವಿತರಣೆ ಮಾಡಲಾಗುವುದು ಎಂದು ಗಂಗಾ ಗಲಗಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-26-1639554168

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.