ಇಂಡಿ: ನಗರದ ಮಹಾವೀರ ವೃತ್ತದಲ್ಲಿ ಆಯಿಷಾ ಮಜಿದದ ಇಮಾಮ ಅಹಮ್ಮದ ಸಲಾವೂದ್ದೀನ ನಾಗೂರ ಇವರ ನೇತೃತ್ವದಲ್ಲಿ ಮಂಗಳವಾರ ಸಂತೆಗೆ ಆಗಮಿಸಿದ್ದ ಜನಸಾಮಾನ್ಯರಿಗೆ ಉಚಿತ ಬಿಸ್ಲೇರಿ ತಂಪಾದ ಕುಡಿಯುವ ನೀರು ವಿತರಿಸಿದರು.

ಗ್ರಾಮೀಣ ಮತ್ತು ನಗರದ ಜನತೆಗೆ ಸಂತೆಯ ದಿನ ಪ್ರತಿ ಮಂಗಳವಾರ ಬಾಯಾರಿಕೆ ನಿವಾರಿಸಿಕೊಳ್ಳಲು ನೀರು ಪೂರೈಸಲಾಗುತ್ತಿದೆ. ಈ ಕಾರ್ಯ ಮೇ ತಿಂಗಳು ಮುಗಿಯುವವರೆಗೆ ಇರುವದು. 15 ಜನ ಯುವಕರು ನೀರು ಕೊಡಲು ಸಹಕರಿಸಿದ್ದಾರೆ. ಪ್ರತಿ ಮಂಗಳವಾರ ಒಂದು ನೂರು ಕ್ಯಾನ್ ನೀರು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಹಸನ್ ಮುಜಾವರ, ವಸೀಮ ವಾಲಿಕಾರ, ಉಮರ ಫಾರುಕ ಬಾಗವಾನ, ಮೀರ್ ಅಯಾನ ಸುಲ್ತಾನ, ವಕಾಸ ಪಟೇಲ, ಫೈಝಾನ ಮುಲ್ಲಾ, ಅಜರ ಇಂಡಿಕರ, ಅಬ್ಬು ಕೋಟ್ನಾಳ, ಮಾಝ ನಾಯಿಕೊಡಿ, ಅಜಾಜ ಮುನಸಿ ಅವರು ಸಾರ್ವಜನಿಕರಿಗೆ ಉಚಿತ ನೀರು ಪೂರೈಸುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-26-1496541715

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.