ಕೊಲ್ಹಾರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ)ದ ವಿಜಯಪುರ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೊಲ್ಹಾರ ತಾಲ್ಲೂಕು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಈ ವೇಳೆ ವಿಜಯಪುರ ಜಿಲ್ಲಾ ಸಂಚಾಲಕ ಚಂದ್ರಕಾಂತ ಸಿಂಗೆ ನೂತನ ತಾಲ್ಲೂಕು ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿ, ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಲಿತರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ರಾಜಕಾರಿಣಿಗಳು ದಲಿತರ ಮೇಲೆ ದೌರ್ಜನ್ಯವಾದಾಗ , ಹಕ್ಕುಗಳನ್ನು ಕಿತ್ತಕೊಂಡಾಗ ನೆರವಿಗೆ ಬಾರದ ಸಂದರ್ಭದಲ್ಲಿ ಈ ದಲಿತ ಸಂಘರ್ಷ ಸಮಿತಿ ಹುಟ್ಟಿಕೊಂಡಿತು ಎಂದರು.

ಡಿಎಸ್ಎಸ್ ಮುಖಂಡ ದಲಿತ ಸಂಘರ್ಷ ಸಮಿತಿ ಸಂಚಾಲಕ ವೈ.ಎಸ್ ಗುಣಕಿ, ಸಂಚಾಲಕ ಚನ್ನು ಕಟ್ಟಿಮನಿ ಮಾತನಾಡಿದರು. ಬ.ಬಾಗೇವಾಡಿ ತಾಲ್ಲೂಕು ಸಂಚಾಲಕ ಯಮನಪ್ಪ ಛಲವಾದಿ, ಚಂದ್ರಶೇಖರ ನಾಲತ್ವಾಡ, ಸಂಗು ಛಲವಾದಿ(ನಾಗರದಿನ್ನಿ) ಯಲ್ಲಪ್ಪ ಛಲವಾದಿ, ಶೇರಣಪ್ಪ ಕಾಳಿ, ಪ್ರಕಾಶ ಗರಸಂಗಿ, ಹಣಮಂತ ಹರಿಜನ್, ಗಂಗಾಧರ ಆರೆರ್, ಮಹೇಶ ಜವಳಗಿ, ಬಸವರಾಜ ದೊಡಮನಿ, ಕೇದರನಾತಮಠ ಹಾಗೂ ಸಮಾಜದ ಮುಖಂಡರು ಇತರರು ಭಾಗವಹಿಸಿದ್ದರು.

ಕೊಲ್ಹಾರ ತಾಲ್ಲೂಕಿನ ಪದಾಧಿಕಾರಿಗಳು: ಸಂಚಾಲಕರಾಗಿ ಈರಣ್ಣ ಹರಿಜನ್ ( ಮಸೂತಿ), ಸಂ ಸಂಚಾಲಕರಾಗಿ ಶಂಕ್ರೆಪ್ಪ ಚಲವಾದಿ (ಮಟ್ಟಿಹಾಳ), ಮಾರುತಿ ಚಲವಾದಿ (ಮಸೂತಿ), ಚಂದ್ರಕಾಂತ ಚಲವಾದಿ (ಅರಷುಣಗಿ), ಖಜಾಂಚಿಯಾಗಿ ಪರಶುರಾಮ ಆಸಂಗಿ (ಆಸಂಗಿ), ಕಾರ್ಯಕಾರಿ ಸದಸ್ಯರಾಗಿ ಮುತ್ತಪ್ಪ ಚಲವಾದಿ (ಮಟ್ಟಿಹಾಳ),ಚಂದ್ರಶೇಖರ ಚಲವಾದಿ ( ಮಸೂತಿ) ಆಯ್ಕೆಯಾಗಿದ್ದಾರೆ.

ಮಸೂತಿ ಗ್ರಾಮ ಶಾಖೆ ಪದಾಧಿಕಾರಿಗಳು: ಸಂಚಾಲಕರಾಗಿ ಕಾಶಿಮ್ ಚಲವಾದಿ ಗುಡಿಮುಂದಿನ, ಸಂಘಟನೆ ಸಂಚಾಲಕರಾಗಿ ಶ್ರೀಶೈಲ ಹೊಸೂರ, ಈರಪ್ಪ ರುದ್ರಗೊಳ, ಶೆಟ್ಟೆಪ್ಪ ಹರಿಜನ್ ,ಖಜಾಂಚಿಯಾಗಿ ಪ್ರಭು ರುದ್ರಗೊಳ, ಕಾರ್ಯಕಾರಿ ಸದಸ್ಯರಾಗಿ ಕುಬಪ್ಪ ಪೂಜಾರಿ, ಈರಪ್ಪ ಹಳ್ಳೂರ, ಸೋಮಲಿಂಗ ಗುಡಿಮುಂದಿನ ಆಯ್ಕೆಯಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-26-1831904687

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.