ಕೊಲ್ಹಾರ: ಕಂದಾಯ ಇಲಾಖೆ ಕೊಲ್ಹಾರ ತಾಲ್ಲೂಕು ಗ್ರಾಮ ಸಹಾಯಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಗ್ರಾಮ ಸೇವಕರ ತಾಲ್ಲೂಕು ಅಧ್ಯಕ್ಷ ಶ್ರೀಶೈಲ ಧರಿಯಪ್ಪ ನರಿಯವರ ಬೀಳ್ಕೊಡುಗೆ ಸಮಾರಂಭವು ನಾಡಕಚೇರಿ ಸಭಾಂಗಣದಲ್ಲಿ ಈಚೆಗೆ ನಡೆಯಿತು.

ತಹಶೀಲ್ದಾರ ಸಂತೋಷ ಮ್ಯಾಗೇರಿ ಹಾಗೂ ಕಂದಾಯ ನಿರೀಕ್ಷಕ ಪಿ.ಎಸ್. ಹುಡೇದ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ರಮೇಶ ಶೇಖಪ್ಪ ಬಾಡಗಂಡಿ, ಗೌರವ ಅಧ್ಯಕ್ಷರಾಗಿ ಶೆಂಕ್ರೆಮ್ಮ ರಾಚಪ್ಪ ಪಡಸಲಗಿ, ಉಪಾಧ್ಯಕ್ಷರಾಗಿ ಹಣಮಂತ ಹಿರಗಪ್ಪ ತೆಗ್ಗಿ, ಕಾರ್ಯದರ್ಶಿಯಾಗಿ ಶ್ರೀಶೈಲ ಲಕ್ಷ್ಮಣ ವಾಲಿಕಾರ, ಖಜಾಂಚಿಯಾಗಿ ಸಿದ್ದಪ್ಪ ಅಡಿವೆಪ್ಪ ಪೂಜಾರಿ ಆಯ್ಕೆಯಾಗಿದ್ದಾರೆ.

ಗ್ರಾಮ ಆಡಳಿತ ಅಧಿಕಾರಿಗಳಾದ ಬಿ.ಎನ್. ಜಿಡ್ಡಿಮನಿ, ಹಿರಿಯ ನಿವೃತ್ತ ಗ್ರಾಮ ಸಹಾಯಕ ಸದಾಶಿವ ಬಳೂತಿ, ಕಲ್ಲಪ್ಪ ಕೂಡಗಿ, ಬಾಳಕೃಷ್ಣ ಗಾಯಕವಾಡ, ಪರಸಪ್ಪ ದಳವಾಯಿ, ಗೋಪಾಲ ಬಳೂತಿ, ಅಡಿವೆಪ್ಪ ಪೂಜಾರಿ, ಮುಬಾರಕ್ ಮುಲ್ಲಾ, ನವಾಬಸಾಬ ಹಿರಿಯಾಳ, ದಸ್ತಗೀರಸಾಬ್ ವಾಲೀಕಾರ, ವಿಜಯಕುಮಾರ ನರಿಯವರ,ಚಂದ್ರಶೇಖರ ಈಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-26-92810160

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.