ಮುದ್ದೇಬಿಹಾಳ: ಹದಿನೈದರಿಂದ ಇಪ್ಪತ್ತು ದೇವಸ್ಥಾನ ನಿರ್ಮಿಸಿದ ಏಕೈಕ ನಗರ ಎಂದರೆ ಅದು ಮಾರುತಿ ನಗರ, ಅಂತಹ ನಗರದಲ್ಲಿ ಗುರು ಹಿರಿಯರು ಸೇರಿ ಸಾರ್ವಜನಿಕರಿಗೆ ತಂಪು ಪಾನೀಯ ವಿತರಿಸಿ ಬಸವಣ್ಣನವರ ಜಯಂತಿ ಆಚರಿಸಿದ್ದಾರೆ ಎಂದು ಗೋವಾ ಕನ್ನಡಿಗರ ಸಂಘದ ರಾಜ್ಯ ಘಟಕ ಅಧ್ಯಕ್ಷ ಸಿದ್ದಣ್ಣ ಮೇಟಿ ಹೇಳಿದರು.

ಮಾರುತಿ ನಗರದ ಪಾಟೀಲ ಕಾಂಪ್ಲೆಕ್ಸ್ ನಲ್ಲಿ ಸೋಮವಾರ ಹಮ್ಮಿಕೊಂಡ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಬಸವಣ್ಣನವರ ಆದರ್ಶ ಇಟ್ಟುಕೊಂಡು ಅವರ ತತ್ವ ಸಿದ್ದಾಂತದಲ್ಲಿ ಎಲ್ಲ ಜಾತಿ ಧರ್ಮದ ಹಿರಿಯರು ಸೇರಿ ಆಚರಿಸಿದ್ದಾರೆ ಎಂದರು.

ಮುಖಂಡ ಗುರುಲಿಂಗಪ್ಪಗೌಡ ಪಾಟೀಲ ಮಾತನಾಡಿದರು. ಸೋಮನಗೌಡ ಪಾಟೀಲ ನಡಹಳ್ಳಿ, ಬಸವರಾಜ ನಾಯ್ಕೋಡಿ, ಲಕ್ಷ್ಮಣ ಅಂಬಿಗೇರ, ವಾಸುದೇವ ಚಿತ್ರಗಾರ, ಭೀಮಣ್ಣ ಬಳವಾಟ, ನಾಗೇಂದ್ರ ಕಾಟಿ, ಆರ್.ಬಿ.ಬಿದರಕುಂದಿ, ಶಂಕರ ಕಂಬಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-26-385012511

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.