ಶನಿವಾರ, 19 ಜುಲೈ 2025
×
ADVERTISEMENT
ADVERTISEMENT

ಮುದ್ದೇಬಿಹಾಳ | ಅಪ್‌ಡೇಟ್ ಆಗದ ಪುರಸಭೆ ವೆಬ್‌ಸೈಟ್

ಮುಖ್ಯಾಧಿಕಾರಿ,ಕಾನೂನು ಸಲಹೆಗಾರರು ಬದಲಾಗಿಲ್ಲ
ಶಂಕರ ಈ.ಹೆಬ್ಬಾಳ
Published : 19 ಜುಲೈ 2025, 5:51 IST
Last Updated : 19 ಜುಲೈ 2025, 5:51 IST
ಫಾಲೋ ಮಾಡಿ
Comments
ಪುರಸಭೆಯ ವೆಬಸೈಟ್‌ನಲ್ಲಿ ಕಾನೂನು ಸಲಹೆಗಾರರು ಹಿಂದಿನವರೇ ಇರುವುದು.
ಪುರಸಭೆಯ ವೆಬಸೈಟ್‌ನಲ್ಲಿ ಕಾನೂನು ಸಲಹೆಗಾರರು ಹಿಂದಿನವರೇ ಇರುವುದು.
ಕಾನೂನು ಸಲಹೆಗಾರರು ಸ್ಥಾಯಿ ಸಮಿತಿ ಅಧ್ಯಕ್ಷರು ಹೊಸದಾಗಿ ಆಯ್ಕೆಯಾಗಿದ್ದು ಈ ಬಗ್ಗೆ ಗಮನ ಹರಿಸಿ ತಕ್ಷಣ ಮಾಹಿತಿ ಅಪಡೇಟ್ ಮಾಡಲು ಐಟಿ ಸಿಬ್ಬಂದಿಗೆ ಸೂಚಿಸುತ್ತೇನೆ.
-ಮಲ್ಲನಗೌಡ ಬಿರಾದಾರ ಪುರಸಭೆ ಮುಖ್ಯಾಧಿಕಾರಿ
ಶಾಸಕ ಸಿ.ಎಸ್.ನಾಡಗೌಡರ ಶಿಫಾರಸ್ಸಿನ ಮೇರೆಗೆ ಪುರಸಭೆಗೆ ಕಾನೂನು ಸಲಹೆಗಾರನಾಗಿ ನೇಮಕಗೊಂಡು ನಾಲ್ಕು ತಿಂಗಳು ಗತಿಸಿದೆ. ಆದರೆ ವೆಬ್‌ಸೈಟ್‌ನಲ್ಲಿ ಮಾಹಿತಿ ತಪ್ಪಾಗಿರುವುದು ನನ್ನ ಗಮನಕ್ಕೂ ಬಂದಿಲ್ಲ.ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲು ತಿಳಿಸಲಾಗುವುದು. -
-ಬಿ.ಎ.ನಾಡಗೌಡಪುರಸಭೆ ಕಾನೂನು ಸಲಹೆಗಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT