ಮುದ್ದೇಬಿಹಾಳ: ಪಟ್ಟಣದಲ್ಲಿ ವಿವಿಧ ಸ್ಥಳಗಳಲ್ಲಿ ಜಿ.ಓ.ಎಸ್ ಅಳವಡಿಸುವ ಸಲುವಾಗಿ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ ಪ್ರಕಟಣೆ ತಿಳಿಸಿದ್ದಾರೆ.

ಮೇ 10ರಂದು 110ಕೆ ಉಪ-ಕೇಂದ್ರ ಮುದ್ದೇಬಿಹಾಳ ಫೀಡರನ ಮೇಲೆ ಬರುವ ಭಾರಪೇಟ ಗಲ್ಲಿ, ಮಹಾಂತೇಶ ನಗರ, ವಿನಾಯಕ ನಗರ, ಕುಂಟೋಜಿ ರೋಡ, ನಾಲತವಾಡ ರೋಡ, ಆಶ್ರಯ ಕಾಲೊನಿ, ಮಹಿಬೂಬ ನಗರ, ಶೀರೋಳ ರೋಡ ಗಳಿಗೆ ಬೆಳಗ್ಗೆ 9ರಿಂದ ಸಂಜೆ 8 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.