ನಾಲತವಾಡ: ಇಲ್ಲಿಗೆ ಸಮೀಪದ ಆಲೂರು ಮಾರುತೇಶ್ವರ ಜಾತ್ರೆ ಕಳೆದ ಒಂದು ವಾರದಿಂದ ಪ್ರಾರಂಭವಾಗಿ ಶನಿವಾರ ಸಂಜೆ ಹಾಲು ಕೊಂಡ ತುಳುಕಿಸುವುದು ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಚರಣೆಯ ಮೂಲಕ ಸಂಪನ್ನಗೊಂಡಿತು.

ಸಕಲ ವಾದ್ಯ ವೈಭವಗಳೊಂದಿಗೆ ಊರಿನ ಬಾಬುದಾರರಿಂದ ಕಳಸಗಳನ್ನು ಹಾಗೂ ಕೆಸಾಪುರ ದೇಶಮುಖರನ್ನು ಬರಮಾಡಿಕೊಳ್ಳುವುದರ ಮೂಲಕ ಸಾಯಂಕಾಲ ಪಲ್ಲಕ್ಕಿ ಮಹೋತ್ಸವ ಜರುಗಿತು ಬಳಿಕ ನೀರಿನ ಕೊಂಡ ತುಂಬಿಸಲಾಯಿತು.

ಭಾನುವಾರ ಸಂಜೆ ಆಲೂರ ಹಾಗೂ ಕೆಸಾಪುರ ಗ್ರಾಮಸ್ಥರ ಸಮ್ಮುಖದಲ್ಲಿ ಹಾಲು ಕೊಂಡ ತುಳುಕಿಸಿ, ಓಕುಳಿ ಆಡುವ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.

ಸೋಮವಾರ ಕಡುಬಿನ ಕಾಳಗ, ಕಲಶಗಳನ್ನು ಬಾಬುದಾರರ ಮನೆಗೆ ಕಳುಹಿಸುವ ವ್ಯವಸ್ಥೆ ನಡೆಯಲಿದೆ. ಈ ವೇಳೆ ಓಂ ಗಣೇಶ ಗೆಳೆಯರ ಬಳಗದವರು, ಶ್ರೀಶೈಲ ಪಾದಯಾತ್ರೆ ಸಮಿತಿಯವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-26-576472917

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.