ನಾಲತವಾಡ: ಡಾ.ಅಂಬೇಡ್ಕರ್ ಜಯಂತಿಯನ್ನು ಏ.30ರಂದು ನಗರದ ವಿವಿಧ ಸಂಘಟಕರಿಂದ ಅದ್ದೂರಿ ಆಚರಣೆಗೆ ನಿರ್ಧರಿಸಲಾಗಿದೆ ಎಂದು ದಲಿತ ಮುಖಂಡರು ತಿಳಿಸಿದ್ದಾರೆ.

ಇಲ್ಲಿಯ ವೀರೇಶ್ವರ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡ ಮುಖಂಡರು, ಪಟ್ಟಣ ಸೇರಿ ವಿವಿಧ ಗ್ರಾಮದ ಹೋಬಳಿಯ ದಲಿತ ಪರ ಸಂಘಟಕರ ಹಾಗೂ ಅಹಿಂದ ವರ್ಗದವರ ಬೆಂಬಲದಿಂದ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಸನ್ಮಾನ ನಡೆಯಲಿದೆ. ಪಟ್ಟಣದ ವಿವಿಧ ಬೀದಿಗಳಲ್ಲಿ ಮೆರವಣಿಗೆ ಕಳಸ ಕನ್ನಡಿಯೊಂದಿಗೆ ಜರುಗಲಿದೆ ಎಂದರು.

ದಲಿತ ಮುಖಂಡರಾದ ಸಿದ್ದಣ್ಣ ಕಟ್ಟಿಮನಿ, ಮಲ್ಲು ತಳವಾರ, ಬಸವರಾಜ ತಿರುಮುಖೆ, ಸಿದ್ದಣ್ಣ ಆಲಕೊಪ್ಪರ, ಮಂಜು ಕಟ್ಟಿಮನಿ, ವೀರೇಶ ಚಲವಾದಿ, ನಜೀರ ಕೊಣ್ಣೂರ, ಗುಂಡಪ್ಪ ಚಲವಾದಿ, ಮಾರುತಿ ಸಿದ್ದಾಪೂರ, ಹಣಮಂತ ಚಲವಾದಿ, ರಾಜು ಮಸಬಿನಾಳ, ನೀಲಪ್ಪ ಸಿದ್ದಾಪೂರ, ಮೌನೇಶ ಮಾದರ, ಯಲ್ಲಪ್ಪ ಟಕ್ಕಳಕಿ, ವೀರೇಶ ಆಲಕೊಪ್ಪರ, ಭೀಮಪ್ಪ ಲೊಟಗೇರಿ, ಮಲ್ಲಿಕಾ ರ್ಜುನ ಭಜಂತ್ರಿ ಸೇರಿದಂತೆ ಕಿಲಾರಹಟ್ಟಿ, ಬಲದಿನ್ನಿ, ಬಿಜೂರ ಗ್ರಾಮದ ದಲಿತ ಮುಖಂಡರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-26-1037996496

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.