ನಿಡಗುಂದಿ: ಪಟ್ಟಣದಲ್ಲಿ ಶನಿವಾರ ಜರುಗಿದ ಹಂಡೆವಜೀರ ಸಮಾಜದ ಸಭೆಯಲ್ಲಿ ನಿಡಗುಂದಿ ತಾಲ್ಲೂಕು ಹಂಡೆವಜೀರ ಸಮಾಜದ ನೂತನ ಅಧ್ಯಕ್ಷರಾಗಿ ಬಸವರಾಜ ವಂದಾಲ, ಉಪಾಧ್ಯಕ್ಷರಾಗಿ ಸಿದ್ದನಗೌಡ ಬಿರಾದಾರ ಜೀರಲಬಾವಿ, ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲನಗೌಡ ತಂಗಡಗಿ, ಖಜಾಂಚಿಯಾಗಿ ಮಹಾದೇವ ಗುಡದಿನ್ನಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಎಸ್. ಎಸ್. ಪಾಟೀಲ ಕಡೂರು, ಉಪಾಧ್ಯಕ್ಷ ಎಸ್.ಜಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಆರ್. ಎಸ್. ಪಾಟೀಲ, ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮಕುಮಾರ ಮ್ಯಾಗೇರಿ, ದೇವರ ಹಿಪ್ಪರಗಿ ಬಿಜೆಪಿ ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ, ಮುಖಂಡರಾದ ಸಂಗನಗೌಡ ಯಂಕಂಚಿ, ಶೇಖರಗೌಡ ಬಿರಾದಾರ, ಭೀಮನಗೌಡ ಕೊಡಗಾನೂರ, ಶಂಕರಗೌಡ ಶಿವಣಗಿ, ಪ್ರಭು ಬೆಳ್ಳಿ, ಸಿದ್ದನಗೌಡ ಹಂಚಿನಾಳ, ಎಸ್. ಎಸ್. ಅವರಾದಿ, ಹಣಮಗೌಡ ಕಿರಸೂರ, ಸಂಗನಗೌಡ ಮ್ಯಾಗೇರಿ, ಚನ್ನಸಂಗಪ್ಪಗೌಡ ಪಾಟೀಲ, ವೀರುಪಾಕ್ಷಿ ಹಂಡರಗಲ್, ವಿಜಯ ಕಿರಸೂರ ಭಾಗಿಯಾಗಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-26-332590361

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.