ಬುಧವಾರ, 13 ಮೇ 2026
×
ADVERTISEMENT

ಪಿಯು ಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯ: ಪರೀಕ್ಷೆಗೆ ಹಾಜರಾದರೂ ಗೈರೆಂದು ದಾಖಲು

Published : 25 ಏಪ್ರಿಲ್ 2026, 23:54 IST
Last Updated : 26 ಏಪ್ರಿಲ್ 2026, 5:35 IST
ADVERTISEMENT
ಫಾಲೋ ಮಾಡಿ
Comments
ತಪ್ಪು ಮಾಡಿರುವ ಪರೀಕ್ಷಾ ಕೇಂದ್ರದ‌ ಅಧಿಕಾರಿಗಳ ವಿರುದ್ಧ ಪಿಯು ಮಂಡಳಿಯ ಹಿರಿಯ ಅಧಿಕಾರಿಗಳು ಪರೀಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೂಡಲೇ ವಿಕಾಸನ ಇಂಗ್ಲಿಷ್ ವಿಷಯದಲ್ಲಿ‌ ಬಂದ‌ ಅಂಕಗಳೊಂದಿಗೆ ಪೂರ್ಣ ಫಲಿತಾಂಶ ನೀಡಬೇಕು ಸಚಿನ ಪವಾರ, ವಿಕಾಸ ಪೋಷಕರು
<p class="quote">ವಿಕಾಸ ಪರೀಕ್ಷೆಗೆ ಹಾಜರಾದ ದಾಖಲೆಗಳನ್ನು ಪಿಯು ಮಂಡಳಿಗೆ‌ ಕಳುಹಿಸಲಾಗಿದೆ. ಪರಿಶೀಲನೆ ಹಂತದಲ್ಲಿದ್ದು, ಎರಡು ದಿನಗಳಲ್ಲಿ ವಿದ್ಯಾರ್ಥಿಯ ಫಲಿತಾಂಶ ನೀಡುವುದಾಗಿ ಮಂಡಳಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ</p> <p>ಐ.ಎಸ್. ತಳವಾರ, <span class="Designate">ಮುಖ್ಯಸ್ಥರು, ಎಂ.ಜಿ.ವಿ.ಸಿ ಪಿಯು ಕಾಲೇಜು ಪರೀಕ್ಷಾ ಕೇಂದ್ರ, ಮುದ್ದೇಬಿಹಾಳ</span></p>

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT