ವಿಜಯಪುರ ಜಿಲ್ಲೆಯ ಗೊಳಸಂಗಿ ಗ್ರಾಮದಲ್ಲಿ ಬೆಳೆದಿರುವ ಈರುಳ್ಳಿಯನ್ನು ರಾಶಿ ಮಾಡುತ್ತಿರುವ ರೈತರು
ಯುದ್ಧದ ಪರಿಣಾಮ ಅಡುಗೆ ಅನಿಲ ಸಿಲಿಂಡರ್ ಕೊರತೆಯಿಂದ ಬಹುತೇಕ ಹೋಟೆಲ್ ಡಾಬಾಗಳು ಮುಚ್ಚಿವೆ. ಕೆಲವು ಹೋಟೆಲ್‌ನವರು ಕೆಲವಷ್ಟು ಆಹಾರ ಪದಾರ್ಥಗಳ ತಯಾರಿಕೆ ನಿಲ್ಲಿಸಿದ್ದಾರೆ. ಇದರಿಂದ ಈರುಳ್ಳಿ ದರ ಕುಸಿದಿದೆ.
ಅಲ್ಲಾಬಕ್ಷ ಬಿಜಾಪುರ ಕಾರ್ಯದರ್ಶಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವಿಜಯಪುರ