ಸಿಂದಗಿ: ನಗರದ 12ನೆಯ ವಾರ್ಡ್ ಶುಭಂ ಬಡಾವಣೆಯಲ್ಲಿ ಕಳೆದ ಎರಡು ತಿಂಗಳಿಂದ ಕುಡಿಯುವ ನೀರಿನ ಪೈಪ್ ಒಡೆದು ನೀರು ಸೋರಿಕೆಯಾಗುತ್ತಿದೆ.

ಅಮೃತ-2 ಯೋಜನೆಯ 24x7 ಕುಡಿಯುವ ನೀರಿನ ಯೋಜನೆಯ ಪೈಪ್ಗಳ ಅಳವಡಿಕೆಗಾಗಿ ಅಗೆಯುವಿಕೆ ಸಂದರ್ಭದಲ್ಲಿ ಹತ್ತಿರದ ಕೆರೆಯ ನೀರಿನ ಕುಡಿಯುವ ಪೈಪ್ ಒಡೆದಿದ್ದರೂ ಹಾಗೆ ಮುಚ್ಚಿ ಹೋಗಿದ್ದರಿಂದ ವಾರದಲ್ಲಿ ಎರಡು ಸಲ ಕೆರೆಯ ನೀರು ಹೀಗೆ ಸೋರಿಕೆಯಾಗುತ್ತಲೇ ಇರುತ್ತದೆ. ಒಡೆದ ಪೈಪ್ ದುರಸ್ತಿಯನ್ನು ನಗರಸಭೆಯಿಂದ ಮಾಡಬೇಕೋ...ಅಮೃತ-2 ಯೋಜನೆಯ ಗುತ್ತಿಗೆದಾರ ಮಾಡಬೇಕೊ... ಕೂಡಲೇ ದುರಸ್ತಿಯಾಗಬೇಕು. ನೀರಿನ ಸೋರಿಕೆ ತಡೆಗಟ್ಟಬೇಕು.

ಮಹೇಶ ದುತ್ತರಗಾಂವಿ, ಶುಭಂ ಬಡಾವಣೆ ನಿವಾಸಿ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-26-1328530169

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.