ಸೋಲಾಪುರ : ಶ್ರೀ ಮಹಾತ್ಮಾ ಬಸವೇಶ್ವರ ಜನ್ಮೋತ್ಸವ ಮತ್ತು ಸಮಾಜ ಸೇವಾ ಕೇಂದ್ರ ಮಹಾಮಂಡಳದ ಅಧ್ಯಕ್ಷರಾಗಿ ಶರಣರಾಜ ಕೆಂಗನಾಳಕರ ಹಾಗೂ ಕಾರ್ಯಾಧ್ಯಕ್ಷರಾಗಿ ವಿಜಯ ಕುಲಥೆ ಅವರನ್ನು ವೀರಶೈವ ಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.

ನೂತನ ಅಧ್ಯಕ್ಷ ಶರಣರಾಜ ಕೆಂಗನಾಳಕರ ಮಾತನಾಡಿ, ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ವಿವಿಧ ಸಮಾಜೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸೋಲಾಪುರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಾಧ್ಯಕ್ಷ ವಿಜಯ ಕುಲಥೆ ಮಾತನಾಡಿ, ಜಯಂತಿ ಅಂಗವಾಗಿ ನಡೆಯುವ ಮೆರವಣಿಗೆಯ ಸಮಯವನ್ನು ರಾತ್ರಿ 12 ಗಂಟೆಯವರೆಗೆ ವಿಸ್ತರಿಸಲು ಪ್ರಯತ್ನಿಸಲಾಗುವುದು ಎಂದರು.

ಮಹಾಮಂಡಳದ ಕಾರ್ಯದರ್ಶಿ ಬಸವರಾಜ ಸಾವಳಗಿ, ಉಪಾಧ್ಯಕ್ಷ ಕೇದಾರ ವನಾರೋಟೆ, ಖಜಾಂಚಿ ಅನಿಲ ಪರಮಶೆಟ್ಟಿ, ಟ್ರಸ್ಟಿಗಳು ರೇವಣಸಿದ್ಧ ಅವಜೆ, ಗಣೇಶ ಚಿಂಚೋಳಿ, ಸುದೀಪ ಚಾಕೋತೆ, ಸಿದ್ಧೇಶ ಥೋಬಡೆ, ಮಾಜಿ ಅಧ್ಯಕ್ಷ ರಾಜಾಭಾವು ಆಲೂರೆ, ಸಚಿನ ಶಿವಶಕ್ತಿ, ಪ್ರಿಯಾ ಬಸವಂತಿ, ಆನಂದ ಮುಸ್ತಾರೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-26-2125071929

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.