ಸೋಲಾಪುರ: ರೈಲಿನೊಳಗಿನ ಸುರಕ್ಷತೆ ಹಾಗೂ ತುರ್ತು ಪರಿಸ್ಥಿತಿಗಳ ನಿರ್ವಹಣಾ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಮಧ್ಯ ರೈಲ್ವೆಯ ಸೋಲಾಪುರ ವಿಭಾಗವು ಮೇ 23ರಂದು ಸೋಲಾಪುರ ನಿಲ್ದಾಣದಲ್ಲಿ ಪ್ರಯಾಣ ಟಿಕೆಟ್ ನಿರೀಕ್ಷಕರಾದ (ಟಿಟಿಇ) ಸಿಬ್ಬಂದಿಗಾಗಿ ಸಮಗ್ರ ಸುರಕ್ಷತಾ ಕಾರ್ಯಾಗಾರ ಹಾಗೂ ಅಗ್ನಿಶಾಮಕ ಸಾಧನಗಳ ಪ್ರಾಯೋಗಿಕ ಪ್ರದರ್ಶನ ಆಯೋಜಿಸಿತ್ತು.

ಕಾರ್ಯಾಗಾರವನ್ನು ವಿಶೇಷವಾಗಿ ಟಿಟಿಇ ಸಿಬ್ಬಂದಿಗಾಗಿ ಅಗ್ನಿ ಸುರಕ್ಷತೆ ಹಾಗೂ ತುರ್ತು ಪರಿಸ್ಥಿತಿಗಳ ಪ್ರತಿಕ್ರಿಯೆ ಕುರಿತಾಗಿ ನಡೆಸಲಾಯಿತು.

ರೈಲಿನೊಳಗಿನ ಅಗ್ನಿ ಅವಘಡ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪ್ರಾಥಮಿಕ ಕ್ರಮಗಳು ಹಾಗೂ ಸುರಕ್ಷತಾ ಮುನ್ನೆಚ್ಚರಿಕೆಗಳ ಕುರಿತು ಮಾರ್ಗದರ್ಶನ ನೀಡಲಾಯಿತು. ಸಿಬ್ಬಂದಿ ಕೇಳಿದ ಪ್ರಶ್ನೆಗಳು ಮತ್ತು ಸಂಶಯಗಳಿಗೆ ಸುರಕ್ಷತಾ ಸಲಹೆಗಾರರು ಉತ್ತರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.