ತಾಳಿಕೋಟೆ: ತಾಲ್ಲೂಕಿನ ಮೈಲೇಶ್ವರ ಗ್ರಾಮದ ಸಮೀಪ ಪ್ರಜಾಸೌಧ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳದ ವಿರುದ್ಧ ಹಾಗೂ ಪಟ್ಟಣದ ವ್ಯಾಪ್ತಿಯಲ್ಲಿಯೇ ಕಟ್ಟಡ ನಿರ್ಮಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಮಂಗಳವಾರ 49ನೇ ದಿನ ಪೂರೈಸಿತು.

ಪಟ್ಟಣದ ಆಶ್ರಯ ಕಾಲೊನಿಯ ಮಾರುತಿ ಸೇವಾ ಸಂಘದವರು ಹೋರಾಟದಲ್ಲಿ ಪಾಲ್ಗೊಂಡು, ಇಡೀ ದಿನ ಭಜನೆ ಮಾಡಿ ಬೆಂಬಲಿಸಿದರು.

ಹಿರಿಯರಾದ ಚನ್ನಬಸಪ್ಪ ಕಟ್ಟಿಮನಿ ಮಾತನಾಡಿ, ‘ಜನರ ನಿಜವಾದ ಆಶೋತ್ತರಗಳಿಗೆ, ಅಭಿಪ್ರಾಯಗಳಿಗೆ ಬೆಂಬಲ ಸಿಗದಿರುವುದು ನೋವಿನ ಸಂಗತಿ’ ಎಂದರು.

ಎನ್.ಬಿ. ನಾಡಗೌಡ, ಲಕ್ಷ್ಮಣ ಈಳಿಗಾರ, ಚನ್ನಬಸಪ್ಪ ಕಟ್ಟಿಮನಿ, ಲಕ್ಷ್ಮಿಕಾಂತ್ ಬಡಿಗೇರ, ಗುರುಶಾಂತಯ್ಯ ಹಿರೇಮಠ, ಲಾಲ್ಸಾಬ ಅಂಬಳನೂರ, ನಿಂಗಪ್ಪ ಯಾಕ್ತಾಪುರ, ಗುರಣ್ಣ ಭಾವಿ (ತಮದಡ್ಡಿ), ತೋಟಪ್ಪ ಏವುರ್, ಶರಣು ಜೇವರ್ಗಿ, ರಾಮಣ್ಣ ಕಟ್ಟಿಮನಿ, ಸಂಜು ಬರದೇನಾಳ, ದಸ್ತಗಿರಿಸಾಬ ಕುಂಬಾರ, ಸದ್ದಾಂ ಹುಸೇನ ಬಿಳಗಿ, ಶಿವಾಜಿ ಮೋಹಿತೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-26-1850336064

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.