ತಾಳಿಕೋಟೆ: ತಾಲ್ಲೂಕಿನ ಮೈಲೇಶ್ವರ ಗ್ರಾಮದ ಬಳಿ ಪ್ರಜಾಸೌಧ ನಿರ್ಮಾಣ ವಿರೋಧಿಸಿ ಅದನ್ನು ತಾಳಿಕೋಟೆಯಲ್ಲಿಯೇ ನಿರ್ಮಿಸುವಂತೆ ಒತ್ತಾಯಿಸಿ ಸ್ಥಳೀಯ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಸೋಮವಾರ 27ನೇ ದಿನ ಪೂರೈಸಿದ್ದು, ಸದ್ಯಕ್ಕೆ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಮತ್ತೆ ಹೋರಾಟಗಾರರು ಘೋಷಿಸಿದರು.

ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಯುತ್ತಿರುವ ಈ ಸತ್ಯಾಗ್ರಹವನ್ನು ಬೆಂಬಲಿಸಿ ತಾಲ್ಲೂಕಿನ ಮಸ್ಕಾನಾಳ ಗ್ರಾಮಸ್ಥರು ಸೋಮವಾರ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಮಸ್ಕನಾಳ ಗ್ರಾಮದ ಹಿರಿಯರಾದ ಬಾಗಣ್ಣ ಮೇಟಿ, ಹೋರಾಟ ಸಮಿತಿಯ ಉಪಾಧ್ಯಕ್ಷ ವಿಜಯಸಿಂಗ್ ಮಾತನಾಡಿದರು. ಮಸ್ಕಾನಾಳ ಗ್ರಾಮದ ಅಮಾಜಪ್ಪ ಜೋಗುಂಡಭಾವಿ, ನಿಂಗಪ್ಪ ಮೇಟಿ, ಬಾಗಪ್ಪ ಮೇಟಿ, ಬಸಣ್ಣ ಸೋಮನಾಳ, ಶಿವಣ್ಣ ಪೂಜಾರಿ, ರುದ್ರಪ್ಪ ಕಟ್ಟಿಮನಿ, ಪವಡೆಪ್ಪ ಕಟ್ಟಿಮನಿ, ನಿಂಗಪ್ಪ ಬಿರಾದಾರ, ಬಸಪ್ಪ ಕಡದಾರಾಳ, ದೇವೇಂದ್ರಪ್ಪ ನಾಗೂರಮೇಟಿ, ಗುರುನಾಥಗೌಡ ಪಾಟೀಲ, ಬಸವರಾಜ ಪೂಜಾರಿ, ತಿಪ್ಪಣ್ಣ ಗೊರಗುಂಡಗಿ ಇದ್ದರು.

ಹೋರಾಟ ಸಮಿತಿಯ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್.ಬಿ. ಕಟ್ಟಿಮನಿ, ಆರ್.ಎಸ್.ಪಾಟೀಲ (ಕುಚಬಾಳ), ಮುತ್ತಪ್ಪ ಚಮಲಾಪುರ, ಕಾಶೀನಾಥ ಮುರಾಳ, ಪರಶುರಾಮ ತಂಗಡಗಿ, ವಿಜಯಸಿಂಗ್ ಹಜೇರಿ, ಮಯೂರ ಪಾಟೀಲ, ಸಿರಸ ಕುಮಾರ ಹಜೇರಿ ರಾಮಣ್ಣ ಕಟ್ಟಿಮನಿ, ಸಂಜು ಬರದೇನಾಳ, ದತ್ತು ಹೆಬಸೂರ, ನಿಂಗನಗೌಡ ದೇಸಾಯಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-26-1844064320

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.