ತಾಳಿಕೋಟೆ: ಪ್ರಜಾಸೌಧವನ್ನು ಪಟ್ಟಣದ ಸರ್ಕಾರಿ ಸ್ಥಳದಲ್ಲಿಯೇ ನಿರ್ಮಿಸುವಂತೆ ಒತ್ತಾಯಿಸಿ ತಾಳಿಕೋಟೆಯ ಬಸವೇಶ್ವರ ವೃತ್ತದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ತುಂಬಗಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸತ್ಯಾಗ್ರಹದ 40ನೆಯ ದಿನವಾದ ಭಾನುವಾರ ನಡೆದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಹೋರಾಟಗಾರರು, ನಿಯೋಜಿತ ಸ್ಥಳವನ್ನು ಕೈಬಿಡಬೇಕು ಹಾಗೂ ಪಟ್ಟಣದಲ್ಲಿರುವ ನಾಲ್ಕು ಸ್ಥಳಗಲ್ಲಿಯೇ ಒಂದನ್ನು ಆಯ್ಕೆ ಮಾಡಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲಿಸುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಇದನ್ನು ಗಮನಿಸದಿರುವುದು ವಿಷಾದನೀಯ ಎಂದರು.

ತುಂಬಗಿ ಗ್ರಾಮದ ಹಿರಿಯರಾದ ಎ.ಬಿ. ಬಿರಾದಾರ ಬಿ.ಎಂ. ಕೊಳ್ಳಿ, ಬಸನಗೌಡ ಬಿರಾದಾರ, ಹನುಮಂತ ಮಂಗ್ಯಾಳ, ಬಸನಗೌಡ ಮಂಗ್ಯಾಳ, ವೀರಗಂಟೆಪ್ಪ ಬಿ. ಚೌದರಿ, ಮಲ್ಲಣ್ಣ ತುಂಬಗಿ, ಹನುಮಂತರಾಯ ಬಿರಾದಾರ, ಬಸನಗೌಡ ಬಿರಾದಾರ, ಹೋರಾಟ ಸಮಿತಿಯ ಅಧ್ಯಕ್ಷ ದಶರಥಸಿಂಗ್ ಮನಗೂಳಿ, ಎಸ್.ಬಿ. ಕಟ್ಟಿಮನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-26-933612727

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.