ತಾಳಿಕೋಟೆ: ತಾಲ್ಲೂಕಿನ ಗಡಿಸೋಮನಾಳ, ತಾಂಡಾ, ಖ್ಯಾತನಾಳ, ಗೋಟಖಿಂಡ್ಕಿ ಮೊದಲಾದೆಡೆ ಗುರುವಾರ ಸಂಜೆ ಸುರಿದ ಮಳೆಗೆ ಅನೇಕ ಕಡೆ, ಮರಗಳು ಧರೆಗುರುಳಿವೆ.

ತಾಲ್ಲೂಕಿನ ಗಡಿಸೋಮನಾಳ ತಾಂಡಾ 1 (ವಿಶ್ವ ನಗರ)ದಲ್ಲಿ ಬಿರುಗಾಳಿ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಗ್ರಾಮದ ಅಂಗನವಾಡಿ ಸಮೀಪ ಹಾಗೂ ಹಲವೆಡೆ ಮರಗಳ ಕೊಂಬೆಗಳು ಮುರಿದು ಬಿದ್ದಿವೆ. ಕುಡಿಯುವ ನೀರು ಪೂರೈಸುವ ಬೋವೆಲ್ ಬಳಿಯಮೋಟಾರ್, ವಿದ್ಯತ್ ಪರಿರ್ತಕ (ಟಿಸಿ), ಅನೇಕ ಮನೆಗಳ ಮೇಲಿನ ಪತ್ರಾಸ್, ಶಾಲೆಯ ಮೇಲಿನ ನೀರಿನ ಸಿಂಟೆಕ್ಸ್ ಗಾಳಿಗೆ ಹಾರಿ ಹೋಗಿವೆ. ಮರಗಳು ವಿದ್ಯುತ್ ತಂತಿಗಳ ಮೇಲೆಯೇ ವಾಲಿದ್ದು. ವಿದ್ಯುತ್ ಕಂಬಗಳು ವಾಲಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಮಳೆಯಿಂದಾಗಿ ಯಾವುದೇ ಜೀವಹಾನಿಯ ಬಗ್ಗೆ ವರದಿಗಳು ಬಂದಿಲ್ಲ ಎಂದು ತಹಶೀಲ್ದಾರ್ ವಿನಯಾ ಹೂಗಾರ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-26-949230758

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.