ಆಲಮೇಲ: ತಾಲ್ಲೂಕಿನ ಕುರಬತಹಳ್ಳಿ ಗ್ರಾಮದ ಲಕ್ಕಮ್ಮ ದೇವಿ ಜಾತ್ರೆ ಏ.17ರಂದು ನಡೆಯಲಿದೆ. ಬೆಳಿಗ್ಗೆ ಲಕ್ಕಮ್ಮ ದೇವಿಗೆ ವಿಶೇಷ ಪೂಜಾ ಕಾರ್ಯ ನಡೆಯಲಿವೆ.

ಬಳಿಕ ಗ್ರಾಮದಲ್ಲಿ ನೂರಾರು ಪೋತರಾಜರು ಹರಕೆಯ ಮನೆ ಮನೆಗಳಿಗೆ ತೆರಳಿ ದೇವಿಯ ಮಹಾತ್ಮ ಪ್ರದರ್ಶಿಸುವರು, ಅರ್ಚಕರು ಪ್ರತಿ ಮನೆಯಿಂದ ನೈವೇದ್ಯ, ಬೆಳ್ಳಿ, ಬಂಗಾರ, ಒಡವೆಗಳು ಸೀರೆ, ದೇವರಿಗೆ ಸಮರ್ಪಸಿಲಿದ್ದಾರೆ. ಡಾ.ಪೂಜಾ ಬಸನಗೌಡ ಪಾಟೀಲ (ಕುರಬತಹಳ್ಳಿ) ಸ್ಥಳೀಯ ಕಲಾವಿದರಿಂದ ಏ.17ರಂದು, 19ರಂದು ನಾಟಕ ಪ್ರದರ್ಶನ ನಡೆಯಲಿದೆ ಎಂದು ಕಮಿಟಿ ಅಧ್ಯಕ್ಷ ಚಂದ್ರಾಮ ಸಾಲೂಟಗಿ, ಸಿದ್ದಾರಾಮ ಬಿರಾದಾರ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-26-501663037

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.