ಹೊರ್ತಿ: ‘ಹಿಂದುಳಿದ ಜನರ, ಶೋಷಿತರ ಧ್ವನಿಯಾಗಿ ಸಮಾಜದ ಏಳ್ಗೆಗೆ ಶ್ರಮಿಸಿದ ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅವೀಸ್ಮರಣಿ’ ಎಂದು ವಿಜಯಪುರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಘವೇಂದ್ರ ಕಾಪಸೆ ಹೇಳಿದರು.

ಸಮೀಪದ ಹಿಂಗಣಿ ಗ್ರಾಮದಲ್ಲಿ ಗುರುವಾರ ಬಾಬಾಸಾಹೇಬರ 135ನೇ ಜಯಂತಿ ಪ್ರಯುಕ್ತ ಉದ್ಘಾಟಿಸಿ ಮಾತನಾಡಿದರು.

‘ದೇಶದ ಎಲ್ಲ ಪ್ರಜೆಗೂ ಸಂವಿಧಾನದ ಮೂಲಕ ಸಮಾನತೆ, ಸ್ವಾತಂತ್ರ್ಯ ನೀಡಿದ ಬಾಬಾಸಾಹೇಬರ ವಿಚಾರಗಳನ್ನು ನಮ್ಮ ಯುವ ಪೀಳಿಗೆ ಅರಿಯಬೇಕಿದೆ’ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಕಾಶ ಪ್ಯಾಟಿ ಹಾಗೂ ಸುರೇಶ ನಡಗಡ್ಡಿ ಮಾತನಾಡಿದರು. ಬಿದರ ಬೌದ್ಧವಿಹಾರದ ಸಂಘಪಾಲ ಬಂತೇಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ರವಿ ಬಗಲಿ, ಶಿವಾನಂದ ಹಾವಗೊಂಡ, ಅಂಬಣ್ಣ ಗುಬ್ಯಾಡ, ವಿನಾಯಕ ಗುಣಸಾಗರ, ಲಷ್ಮಿಕಾಂತ ಏಳಗಿ, ದಯಾನಂದ ಕೋಳಿ, ಮೌಲಾಸಬ ಸೌದಿ, ವಿಠೋಬಾ ಬನ್ನಿ, ರಾಜಕುಮಾರ ಕೋಳಿ, ಉತ್ತಮ ಕಟ್ಟಿಮನಿ, ಶರಣಪ್ಪ ಬಂಕಲಗಿ ಹಾಗೂ ಗ್ರಾಮಸ್ಥರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-26-629064353

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.