ದೇವರಹಿಪ್ಪರಗಿ: ತಾಲ್ಲೂಕಿನ ಪಡಗಾನೂರ ಗ್ರಾಮದಲ್ಲಿ ದ್ಯಾಮವ್ವದೇವಿ ಜಾತ್ರೆ ವಿಜೃಂಭಣೆಯಿಂದ ಜರುಗಿತು.

ಬಸನಗೌಡ ರಾಮನಗೌಡ ಪೊಲೀಸ್ಪಾಟೀಲ ಅವರ ನೇತೃತ್ವದಲ್ಲಿ ಅರ್ಚಕ ಶಿವಶಂಕರ ಪತ್ತಾರ ಕುಟುಂಬದವರು ಸಾಂಪ್ರದಾಯಿಕ ಉಡಿ ತುಂಬುವ ವಿಧಿವಿಧಾನ ನೆರವೇರಿಸಿದರು.

ಐದು ದಿವಸಗಳ ಕಾಲ ಗ್ರಾಮದ ಚಾವಡಿಯಲ್ಲಿ ವಾಸ್ತವ್ಯ ಮಾಡಿದ ಗ್ರಾಮದೇವಿಯನ್ನು ಶಾಸ್ತ್ರೋಕ್ತ ರೀತಿಯಿಂದ ಪೂಜಿಸಲಾಯಿತು. ನಂತರ ಲಗಮಾದೇವಿ ಮತ್ತು ಕೆಂಚರಾಯ ದೇವರುಗಳನ್ನು ಬಂಡಿಯಲ್ಲಿ ಪ್ರತಿಷ್ಠಾಪಿಸಿ, ವಿವಿಧ ಕಲಾತಂಡಗಳ ಸಮ್ಮುಖದಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಗುರುನಾಥ ಮುರುಡಿ, ಆಕಾಶ ಕಬ್ಬಿನ, ಸಾಗರ ಭೋವಿ, ರಾಜು ಪಾಟೀಲ, ಸಾಯಬಣ್ಣ ಕೋಟರಗಸ್ತಿ, ಮಹೇಶ ಪಾಟೀಲ, ಆನಂದ ಯಳಮೇಲಿ, ರಾಜಶೇಖರ ಬೆನಕನಹಳ್ಳಿ, ಶಿವನಗೌಡ ಪಾಟೀಲ, ಬಾಲಶೇಖರ ಕಬ್ಬಿನ, ಶಂಕರಗೌಡ ಪಾಟೀಲ, ಸುಭಾಸ ಹೊಸಟ್ಟಿ, ಶ್ರೀಶೈಲ ಪತ್ತಾರ, ಶ್ರೀಶೈಲ ಟಕ್ಕಳಕಿಮಠ, ಷಣ್ಮುಖ ಹಡಪದ, ಮಹಾಂತೇಶ ವಡ್ಡೋಡಗಿ ಜಾತ್ರೆಯ ನೇತೃತ್ವ ವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-26-1640098816

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.