ವಿಜಯಪುರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ ವಿಜಯಪುರ ಜಿಲ್ಲಾ ಘಟಕ ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು, ವಿಜಯಪುರದ ಸಾಯಿಬಾಬಾ ದೇವಾಲಯದಲ್ಲಿ ಸಂಘಟನೆಯ ರಾಜ್ಯ ಮಹಾ ಪೋಷಕಿ ಲತಾ ಬಿರಾದಾರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಜಿಲ್ಲಾ ಘಟಕದ ನೂತನ ಅಧ್ಯಕ್ಷೆಯಾಗಿ ಕಮಲಾ ಮುರಾಳ, ಪ್ರಧಾನ ಕಾರ್ಯದರ್ಶಿಯಾಗಿ ಗುರನಗೌಡ ಬಿರಾದಾರ, ಕಾರ್ಯಾಧ್ಯಕ್ಷರಾಗಿ ಶಂಕರ ಬೈಚಬಾಳ, ಕೋಶಾಧ್ಯಕ್ಷೆಯಾಗಿ ಪಾರ್ವತಿ ಸೊನ್ನದ, ಹಿರಿಯ ಉಪಾಧ್ಯಕ್ಷರಾಗಿ ಕಿ.ಜಿ.ಹತ್ತಳ್ಳಿ, ಉಪಾಧ್ಯಕ್ಷರಾಗಿ ಕೆ.ಸುನಂದಾ, ರವಿ ಕಿತ್ತೂರ, ಜಂಟಿಕಾರ್ಯದರ್ಶಿಯಾಗಿ ಬಸವರಾಜ ಅಗಸರ, ಶ್ರೀಕಾಂತ ಮಾದರ, ಸಹಕಾರ್ಯದರ್ಶಿಯಾಗಿ ಪರ್ವೀನ್ ಬಾನು ಶೇಖ, ಮಹಾದೇವಿ ಪಾಟೀಲ, ಈರಣ್ಣ ಹೊಸಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ಗುರುಶ್ರೀ ದಂಧರಗಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕವಿತಾ ಕಲ್ಯಾಣಪ್ಪಗೊಳ, ಸಂಘಟನಾ ಕಾರ್ಯದರ್ಶಿಯಾಗಿ ಸುಜಾತಾ ಮೋಗಲಿ, ಜಯಶ್ರೀ ಹೂಗಾರ, ಭಾರತಿ ಆರ್.ಎಚ್, ಎ.ಎಸ್. ಹಾರಿವಾಳ ಆಯ್ಕೆಯಾದರು.

ಮಹಾಪೋಷಕಿ ಲತಾ ಬಿರಾದಾರ, ಸರ್ಕಾರಿ ನೌಕರರಲ್ಲಿರುವ ಅದ್ವಿತೀಯ ಪ್ರತಿಭೆಗೆ ವೇದಿಕೆ, ಪ್ರೋತ್ಸಾಹ ಒದಗಿಸುವ ನಿಟ್ಟಿನಲ್ಲಿ ಈ ನೂತನ ವೇದಿಕೆ ಕಾರ್ಯನಿರ್ವಹಿಸುತ್ತಿದ್ದು, ಭಾನುವಾರ ಧಾರವಾಡದಲ್ಲಿ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಸಂಘಟನೆಯ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-26-2143883661

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.