ಇಂಡಿ: ಹಂಡೆ ವಜೀರ ಸಮಾಜದವರು ರಾಜ ಪರಂಪರೆ ಹೊಂದಿದ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಸ್.ಎಸ್. ಪಾಟೀಲ ಹೇಳಿದರು.

ಅವರು ಬುಧವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಇಂಡಿ ತಾಲ್ಲೂಕಿನ ಲಿಂಗಾಯತ ಹಂಡೆವಜೀರ ಸಮಾಜದ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಿ ಮಾತನಾಡಿದರು.

ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮಕುಮಾರ ಮ್ಯಾಗೇರಿ ಮಾತನಾಡಿ, ವೀರಶೈವ ಲಿಂಗಾಯತರಲ್ಲಿ ಹಲವಾರು ಒಳಪಂಗಡಗಳಿದ್ದು, ಅದರಂತೆ ಹಂಡೆವಜೀರ ಸಮಾಜವು ಲಿಂಗಾಯತ ಒಂದು ಒಳಪಂಗಡವಾಗಿದೆ. ಎಲ್ಲ ಒಳಪಂಗಡಗಳ ಜೊತೆ ಹಾಗೂ ಇನ್ನುಳಿದ ಸಮಾಜಗಳ ಜೊತೆ ಸೌಹಾರ್ದತೆಯಿಂದ ಪ್ರೀತಿ ವಿಶ್ವಾಸದಿಂದ ಬೆರೆತಿದ್ದಾರೆ ಎಂದರು.

ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಪಾಟೀಲ, ಉಪಾಧ್ಯಕ್ಷ ಎಸ್.ಜಿ. ಪಾಟೀಲ, ಹಿರಿಯರಾದ ಪ್ರೊ.ಎಂ.ಜೆ. ಪಾಟೀಲ, ಶಂಕ್ರೆಪ್ಪ ಅವರಾದಿ, ಜಿ.ಎಸ್. ಪಾಟೀಲ, ಜಗದೀಶ ಬಗಲಿ, ದೇವೇಂದ್ರ ಗೋನಾಳ, ಭೀಮಗೊಂಡ ಶಿವಣಗಿ, ಲಕ್ಷ್ಮಣ ಅವರಾದಿ, ಉಪಸ್ಥಿತರಿದ್ದರು.

ಪದಾಧಿಕಾರಿಗಳ ಆಯ್ಕೆ: ಆರ್. ವಿ. ಪಾಟೀಲ (ಅಧ್ಯಕ್ಷ) ಸಿ. ಬಿ. ಮಿಂಚನಾಳ (ಗೌರವಾಧ್ಯಕ್ಷ) ಈಶ್ವರಗೌಡ ಬಗಲಿ ಹಾಗೂ ಕಾಶಿನಾಥ ಅವರಾದಿ (ಉಪಾಧ್ಯಕ್ಷರು) ಜ್ಯೋತಿ ಮಿಂಚನಾಳ (ಕಾರ್ಯದಶರ್ಿ) ಜಿ. ಎಸ್. ಪಾಟೀಲ (ಖಜಾಂಚಿ) ರೇವಣಸಿದ್ಧ ಅವರಾದಿ, ಬಸನಗೌಡ ಪಾಟೀಲ, ಗೌಡಪ್ಪ ಬಿರಾದಾರ, ಮಹಾಂತಪ್ಪ ಅವರಾದಿ, ಬಾಬುಗೌಡ ಬಿರಾದಾರ, ಲಕ್ಷ್ಮಣ ಪಾಟೀಲ (ಕಾರ್ಯಕಾರಿ ಸಮಿತಿ ಸದಸ್ಯರಾಗಿ) ಆಯ್ಕೆಯಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-26-2129887676

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.