ಹೊರ್ತಿ: ಸಮೀಪದ ಲೋಣಿ (ಬಿ.ಕೆ)ಗ್ರಾಮ ದೇವತೆ ಭಾಗ್ಯವಂತಿ ಜಾತ್ರಾ ಮಹೋತ್ಸವ ಸಮಾರಂಭವು ಏ.20ರಂದು ನಡೆಯಲಿದ್ದು, ಅದರ ಹಿನ್ನೆಲೆಯಲ್ಲಿ ಕಮಿಟಿಯ ಪೂರ್ವಭಾವಿ ಸಭೆ ನಡೆಸಿ ಕಾರ್ಯಕ್ರಮಗಳ ನಿರ್ಣಯ ತೆಗೆದುಕೊಳ್ಳಲಾಯಿತು ಎಂದು ಕಮಿಟಿ ಅಧ್ಯಕ್ಷ ಪ್ರಕಾಶ ಜಿತ್ತಿ ತಿಳಿಸಿದರು.

ಏ.20ರಂದು ಬ್ರಾಹ್ಮೀ ಮುಹೂರ್ತದಲ್ಲಿ ದೇವಿಯ ಮಹಾ ರುದ್ರಾಭಿಷೇಕ, ಬೆಳಿಗ್ಗೆ 8.15ಕ್ಕೆಭಾಗ್ಯವಂತಿಯ ಚಿತ್ರಪಟದ ಪೂಜೆ, ಪಲ್ಲಕ್ಕಿ, ಬರಗೂಡಿ ಲಾಯಗಂಗಾ ಪಲ್ಲಕ್ಕಿ,ರುದ್ರಮಹಾರಾಜರ ದಿಂಡಿ ಯಾತ್ರೆ, ಗೊಂಬೆ ಕುಣಿತ, ನೂರಾರು ಮಹಿಳೆಯರಿಂದ ಪೂರ್ಣಕುಂಭ ಹಾಗೂ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಭಾಗ್ಯವಂತಿ ದೇವಸ್ಥಾನಕ್ಕೆ ಆಗಮಿಸಲಿದೆ.

ಸುರೇಶ ಪೂಜಾರಿ, ರಮೇಶ ಜಿತ್ತಿ, ಶ್ರೀನಿವಾಸ ಕುಲಕರ್ಣಿ, ರಾಜಕುಮಾರ ಜಿತ್ತಿ, ಗೌಸಮೋದ್ದಿನ ಬಿರಾದಾರ, ನಿಂಗಪ್ಪ ಕೋಳಿ, ಸಿದ್ದಾರಾಮ ಶಿವಣಪ್ಪ ಘಂಟಿ, ಶಿವಶಂಕರ ಗುಮಟೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-26-1380460882

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.