ಹೊರ್ತಿ: 'ಮಹಾರಾಷ್ಟ್ರದ ಗಡಿ ಗ್ರಾಮವಾದ ಮಡಸನಾಳವು ಭಕ್ತಿ, ಭಾವನೆಯಲ್ಲಿ ಶ್ರೀಮಂತಿಕೆಯನ್ನು ಹೊಂದಿದೆ' ಎಂದು ಶ್ರೀರಂಗಪಟ್ಟಣದ ಕಾವೇರಿ ಕನ್ಯಾ ಗುರುಕುಲ ಸಂಸ್ಥಾಪಕ ಆಚಾರ್ಯ ಕೆ ಕೆ.ಸುಬ್ರಮಣಿ ಹೇಳಿದರು.

ಸಮೀಪದ ಮಡಸನಾಳ ಗ್ರಾಮದಲ್ಲಿ ಶುಕ್ರವಾರ ವೈಭದಿಂದ ನಡೆದ ಲಕ್ಷ್ಮೀದೇವಿ ಜಾತ್ರಾ ಮಹೋ ತ್ಸವ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಜಯಪುರ ಕೈವಲ್ಯ ಕುಟೀರದ ಪ್ರಕಾಶ ಮಹಾರಾಜರು, ಹೊನವಾಡದ ಬಾಬುರಾವ ಮಹಾರಾಜರು, ಕನ್ನೂರಿನ ಪ್ರಶಾಂತ ಕುಟೀರದ ಸಂಗಮೇಶ್ವರ ಮಹಾಜರು, ಮಲ್ಲಿಕಾರ್ಜುನ ಹಿರೇಮಠ, ರವೀಂದ್ರನಾಥ ಮಹಾರಾಜರು, ಮಲ್ಲಿಕಾರ್ಜುನ ಪಡಂದರ ಮಹಾರಾಜರು, ಶಂಕ್ರಪ್ಪ ಮಹಾರಾಜರು,ಈರಣ್ಣ ಶಾಸ್ತ್ರಿಜಿ, ಊಷಾ ಅಕ್ಕನವರು ಮಾತನಾಡಿದರು.

ಈ ಜಾತ್ರಾ ಕಮಿಟಿ ಅಧ್ಯಕ್ಷ ಸುಭಾಷ್ಗೌಡ ಪಾಟೀಲ, ಖಜಾಂಚಿ ಸೋಮನಗೌಡ ಪಾಟೀಲ, ಸದಸ್ಯ ರಾದ ರಾಜುಗೌಡ ಪಾಟೀಲ, ವಿರೇಂದ್ರ ಪಾಟೀಲ, ರಾಯನಗೌಡ ಪಾಟೀಲ, ಸಿದ್ಧನಗೌಡ ಪಾಟೀಲ, ಸಿದ್ಧಾರಾಮ ಮಡಸನಾಳ, ಶ್ರೀಮಂತ ಪಾಟೀಲ ಇದ್ದರು,

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-26-2046645007

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.