ಮುದ್ದೇಬಿಹಾಳ: ತಾಲ್ಲೂಕಿನ 220/110 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರ ಬಸರಕೋಡದಿಂದ 110 ಕೆವಿ ಹಿರೇಮುರಾಳವರೆಗೆ 20.836 ಕಿ.ಮೀಗಳ 110 ಕೆವಿ ದ್ವಿ ಮಾರ್ಗ ಗೋಪುರದ ಮೇಲೆ ಜೋಡಿ ವಿದ್ಯುತ್ ಮಾರ್ಗ ಹೊಸದಾಗಿ ನಿರ್ಮಾಣ ಮತ್ತು ಹಿರೇಮುರಾಳದ 110ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಟರ್ಮಿನಲ್ ನಿರ್ಮಿಸುವ ಕಾಮಗಾರಿ ಕೈಗೊಳ್ಳುವುದರಿಂದ ಏ.20ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರ ವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

33 ಕೆವಿ ಢವಳಗಿ ಫೀಡರ್ ಹಾಗೂ 11 ಕೆವಿ ಬಿದರಕುಂದಿ ಎನ್ಜೆವೈ ಮೇಲೆ ಮಾರ್ಗ ಮುಕ್ತತೆ ನೀಡುವುದು ಹಾಗೂ ಈ ಫೀಡರ್ನಿಂದ ಹೊರಡುವ ಮಾರ್ಗಗಳಲ್ಲಿ ಬರುವ ವಿವಿಧೆಡೆ ವಿದ್ಯುತ್ ವ್ಯತ್ಯಯ ಆಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-26-1718819428

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.