ತಾಂಬಾ: ಗ್ರಾಮದ ಕಮಲಾಬಾಯಿ ಮತ್ತು ಸಿದ್ದಯ್ಯ ಈರಸಿದ್ದಯನಮಠ ದಂಪತಿಯ ಸುಪುತ್ರ ರುದ್ರಯ್ಯ ಅವರ ವಿವಾಹವು ತಾಂಬಾ ಗ್ರಾಮದ ಶಿವಲೀಲಾ ಮತ್ತು ಬಸಯ್ಯ ವಿರಕ್ತಮಠ ಅವರ ಸುಪುತ್ರಿ ಶ್ರಾವಣಿ ಅವರ ವಿವಾಹವು ತಾಂಬಾ ಗ್ರಾಮದ ಈರಸಿದ್ದಯನಮಠ ಮಂಗಲ ಕಾರ್ಯಾಲಯದಲ್ಲಿ ನೆರವೇರಿತು.

ಸ್ವಪ್ನಾ - ಪ್ರಕಾಶ ಸೌಜನ್ಯ - ಲಕ್ಷ್ಮಣ

ತಾಂಬಾ: ಗ್ರಾಮದ ಗೌರಬಾಯಿ ಮತ್ತು ದುಂಡಪ್ಪ ಬಾಗಲಕೋಟ ಇವರ ಜೇಷ್ಠ ಸುಪುತ್ರಿ ಸ್ವಪ್ನಾ ಅವರ ವಿವಾಹವು ಆಲಮೇಲ ತಾಲ್ಲೂಕಿನ ಸೋಮಜ್ಯಾಳ ಗ್ರಾಮದ ಕಸ್ತೂರಿಬಾಯಿ ಮತ್ತು ದುಂಡಪ್ಪ ಹಚಡದ ಇವರ ಸುಪುತ್ರ ಪ್ರಕಾಶ ಅವರ ನೆರವೇರಿತು. ತಾಂಬಾ ಗ್ರಾಮದ ಗೌರಬಾಯಿ ಮತ್ತು ದುಂಡಪ್ಪ ಬಾಗಲಕೋಟ ಇವರ ದ್ವಿತೀಯ ಸುಪುತ್ರಿ ಸೌಜನ್ಯ ಅವರ ವಿವಾಹವು ಆಲಮೇಲ ತಾಲ್ಲೂಕಿನ ಸೋಮಜ್ಯಾಳ ಗ್ರಾಮದ ಕಸ್ತೂರಿಬಾಯಿ ಮತ್ತು ದುಂಡಪ್ಪ ಹಚಡದ ಇವರ ಸುಪುತ್ರ ಲಕ್ಷ್ಮಣ ಅವರ ವಿವಾಹವು ಸೋಮಜ್ಯಾಳ ಗ್ರಾಮದ ಮಲ್ಲಿಕಾರ್ಜುನ ಮಂಗಲ ಕಾರ್ಯಾಲಯದಲ್ಲಿ ನೆರವೇರಿತು.

ತಾಂಬಾ: ಗ್ರಾಮದ ಸುವರ್ಣ ಮತ್ತು ಮಾಧವರಾವ ಪಾಟೀಲ ಇವರ ಸುಪುತ್ರ ಭೀಮಾಶಂಕರ ಅವರ ವಿವಾಹವು ತಿಕೋಟಾ ತಾಲ್ಲೂಕಿನ ಯತ್ನಾಳ ಗ್ರಾಮದ ಲಕ್ಷ್ಮೀ ಮತ್ತು ಸಿದ್ದಲಿಂಗ ಕೋರಿ ಅವರ ಸುಪುತ್ರಿ ಅಕ್ಷತಾ ಅವರ ವಿವಾಹವು ತಾಂಬಾ ಗ್ರಾಮದ ಗವಿಸಿದ್ದೇಶ್ವರ ಮಂಗಲ ಕಾರ್ಯಾಲಯದಲ್ಲಿ ನೆರವೇರಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-26-425670506

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.