ಇಂಡಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ 2028ಕ್ಕೆ ಕರ್ನಾಟಕದ ಮುಖ್ಯಮಂತ್ರಿಯಾಗಬೇಕೆಂದು ಹರಕೆ ಹೊತ್ತು, ಮರಗಾಲು ಕಟ್ಟಿಕೊಂಡು ಪಾದಯಾತ್ರೆ ಕೈಗೊಂಡ ಯುವಕನನ್ನು ಗ್ರಾಮಸ್ಥರು ಬುಧವಾರ ಬೀಳ್ಕೊಟ್ಟರು.

ಇಂಡಿ ತಾಲ್ಲೂಕಿನ ಸಾತಲಗಾಂವ (ಪಿಐ) ಗ್ರಾಮದ ಹಾಲುಮತ ಸಮಾಜದ ಯುವಕ ನಾಗಪ್ಪ ಹಣಮಂತ ಬೊಮ್ಮಗೊಂಡ ಎಂಬಾತ ಸಾತಲಗಾಂವ (ಪಿಐ) ಗ್ರಾಮದಿಂದ ಸುಮಾರು 500 ಕಿಲೋಮೀಟರ್ ದೂರದ ಆಂಧ್ರಪ್ರದೇಶದ ಶ್ರೀಶೈಲಂದವರೆಗೆ ತನ್ನ ಎರಡೂ ಕಾಲುಗಳಿಗೆ ಮರಗಾಲು ಕಟ್ಟಿಕೊಂಡು ಪಾದಯಾತ್ರೆಯನ್ನು ಕೈಗೊಂಡಿದ್ದಾರೆ.

ಅವರಿಗೆ ಸಿದ್ದಿಸಿರಿ ಸೊಸೈಟಿಯ ನಿರ್ದೇಶಕ ಜಗದೀಶ್ ಕ್ಷತ್ರಿ ಮತ್ತು ಗ್ರಾಮದ ಗಣ್ಯರಾದ ದಾನಯ್ಯ ಮಠಪತಿ, ಗುಂಡುರಾವ್ ಮಡುಗೊಂಡ, ಬಸವರಾಜ್ ಮಡುಗೊಂಡ, ಸಂಗಣ್ಣ ಹೊಸೂರ್, ರಮೇಶ್ ಮಸಳಿ, ವ ಯುವಕನಿಗೆ ಶುಭ ಹಾರೈಸಿ ಬೀಳ್ಕೊಟ್ಟರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260306-26-989736376

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.