ಭದ್ರಾ ಜಲಾಶಯ: ಇಂದು ತುಂಗಭದ್ರಾ ನದಿಗೆ ನೀರು

ಮಂಗಳವಾರ, ಜೂಲೈ 16, 2019
23 °C

ಭದ್ರಾ ಜಲಾಶಯ: ಇಂದು ತುಂಗಭದ್ರಾ ನದಿಗೆ ನೀರು

Published:
Updated:

ಶಿವಮೊಗ್ಗ: ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಜೂನ್‌ 16ರಿಂದ 1.382 ಟಿಎಂಸಿ ಅಡಿ ನೀರು ಹರಿಸಲು ಕರ್ನಾಟಕ ನೀರಾವರಿ ನಿಗಮ ಸೂಚಿಸಿದೆ.

ದಾವಣಗೆರೆ, ಹಾವೇರಿ ಜಿಲ್ಲಾಡಳಿತಗಳ ಕೋರಿಕೆಯಂತೆ ನದಿ ಪಾತಗಳ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳ ಕುಡಿಯುವ ನಿರಿನ ಯೋಜನೆಗಳಿಗೆ ನೀರು ಪೂರೈಸಲು ಜೂನ್ 16ರಿಂದ 26ರವರೆಗೆ ಪ್ರತಿ ದಿನ 1,600 ಕ್ಯುಸೆಕ್‌ ನೀರು ಹರಿಸಲಾಗುತ್ತದೆ. ನದಿ ತೀರದ ಜನರು ಜಾಗೃತೆ ವಹಿಸಬೇಕು ಎಂದು ನಿಗಮದ ಪ್ರಕಟಣೆ ಕೋರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !