ರಾಜೇಶ್ ಪುಟ್ಟಸ್ವಾಮಯ್ಯ ಅವರ ಕ್ಯಾಮೆರಾ ಕಣ್ಣಿಗೆ ಸಿಕ್ಕ ಅಪರೂಪದ ಜಾತಿಯ ಬಾವಲಿ
ಹಾರುವ ನರಿ/ದೊಡ್ಡ ಬಾವಲಿ
ಚಿತ್ರ: ಮಂಜುನಾಥ ನಾಯಕ
ರಾತ್ರಿ ಅರಳುವ ಹೂವುಗಳ ಪರಾಗಸ್ಪರ್ಶ, ಬೀಜ ಪ್ರಸರಣ ಮತ್ತು ಕೀಟ ನಿಯಂತ್ರಣ ಸೇವೆಗಳನ್ನು ನೀಡುವ ಮೂಲಕ ಬಾವಲಿಗಳು ಪರಿಸರ ವ್ಯವಸ್ಥೆಯ ಸೇವೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.
–ರಾಜೇಶ್ ಪುಟ್ಟಸ್ವಾಮಯ್ಯ, ಬಾವಲಿ ಸಂಶೋಧಕರು
ಹಣ್ಣುಭಕ್ಷಕ ಬಾವಲಿಗಳು ಪರಾಗಸ್ಪರ್ಶ ಮತ್ತು ಬೀಜಪ್ರಸರಣ ಮಾಡುವಲ್ಲಿ ಸಹಕಾರಿಯಾದರೆ; ಕೀಟಭಕ್ಷಕ ಬಾವಲಿಗಳು ರೈತರ ಬೆಳೆಗಳಿಗೆ ಮಾರಕವಾದ ಕೀಟಗಳನ್ನು ನೈಸರ್ಗಿಕವಾಗಿ ನಿಯಂತ್ರಿಸಿ ಪರಿಸರ ಸಮತೋಲನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.